ಕರ್ನಾಟಕ

karnataka

ETV Bharat / bharat

ಪ್ರೀತ್ಸಲ್ಲ ಅಂದಿದ್ದಕ್ಕೆ 10 ನೇ ತರಗತಿ ಹುಡುಗಿ ಕುತ್ತಿಗೆ ಕತ್ತರಿಸಿದ ಆಟೋ ಚಾಲಕ - ಅನಂತಪುರ

ಪ್ರೀತಿಸಲು ನಿರಾಕರಿಸಿದ್ದಕ್ಕೆ ಕೋಪಗೊಂಡು ಆಟೋ ಚಾಲಕನೊಬ್ಬ 10 ನೇ ತರಗತಿ ವಿದ್ಯಾರ್ಥಿನಿಯ ಕುತ್ತಿಗೆ ಕತ್ತರಿಸಿರುವ ಘಟನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ನಡೆದಿದೆ.

Auto driver cut the neck of tenth class student.
ಆಟೋ ಚಾಲಕ

By

Published : May 8, 2020, 3:09 PM IST

ಅನಂತಪುರ :ದುಷ್ಟ ಪ್ರೇಮಿಯೊಬ್ಬ ಪ್ರೀತಿಸಲು​ ನಿರಾಕರಿಸದ ಹುಡುಗಿಯ ಕುತ್ತಿಗೆ ಕತ್ತರಿಸಿರುವ ಘಟನೆ ನಡೆದಿದೆ.

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಪೆಡ್ಡವದುಗುರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಈ ಭೀಕರ ಘಟನೆ ನಡೆದಿದೆ. ಇಲ್ಲಿನ ಗುಥಿ ಪ್ರದೇಶದಲ್ಲಿಆಟೋ ಚಾಲಕನೊಬ್ಬ ಕೆಲ ದಿನಗಳಿಂದ ತನ್ನನ್ನು ಪ್ರೀತಿಸು ಅಂತ ಹತ್ತನೇ ತರಗತಿ ವಿದ್ಯಾರ್ಥಿಯ ಹಿಂದೆ ಬಿದ್ದಿದ್ದನಂತೆ.​ ಆದರೆ ಆಕೆ ಈತನನ್ನು ಪ್ರೀತಿಸಲು ಸುತರಾಂ ಒಪ್ಪಲಲ್ಲ. ಹೀಗಾಗಿ ಕೋಪಗೊಂಡು ಕಾರಣ ಆಕೆಯ ಕುತ್ತಿಗೆ ಕತ್ತರಿಸಿದ್ದಾನೆ.

ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ.

ABOUT THE AUTHOR

...view details