ನವದೆಹಲಿ: ಉತ್ತರ ಸಿಕ್ಕಿಂನ ಲುಗ್ನಾಕ್ ಲಾ ಪರ್ವತ ಪ್ರದೇಶದಲ್ಲಿ ಹಿಮಪಾತದಿಂದಾಗಿ ಭಾರತೀಯ ಸೇನೆಯ ಲೆಫ್ಟಿನೆಂಟ್ ಕರ್ನಲ್ ಹಾಗೂ ಸೈನಿಕ ಸಾವನ್ನಪ್ಪಿದ್ದಾರೆ.
ಮುಗುಥಾಂಗ್ ಬಳಿ ನಿನ್ನೆ ಬೆಳಗ್ಗೆ 11: 30ಕ್ಕೆ ತಂಡವು ಹಿಮ ತೆರವುಗೊಳಿಸುತ್ತಿರುವಾಗ ಈ ಘಟನೆ ನಡೆದಿದೆ. 23 ಸೈನಿಕರು ಹಾಗೂ 3 ಅಧಿಕಾರಿಗಳು ಈ ಸಂದರ್ಭದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದರು.