ಜಮ್ಮುಕಾಶ್ಮೀರ:ಪೂಂಚ್ ಜಿಲ್ಲೆಯ ಮೆಂಧರ್ ಪ್ರದೇಶದಲ್ಲಿ ಭಾರತೀಯ ಸೇನೆಯ ಬಾಂಬ್ ವಿಲೇವಾರಿ ದಳ ಅನೇಕ ಲೈವ್ ಮೊಟಾರ್ ಶೆಲ್ಗಳನ್ನ ನಾಶ ಮಾಡಿದೆ.
ಜಮ್ಮುವಿನಲ್ಲಿ ಪಾಕ್ ಸ್ಫೋಟಿಸಿದ ಶೆಲ್ಗಳನ್ನ ನಾಶಪಡಿಸಿದ ಬಾಂಬ್ ವಿಲೇವಾರಿ ದಳ - ಬಾಂಬ್ ವಿಲೇವಾರಿ ದಳ
ಜಮ್ಮುಕಾಶ್ಮೀರದ ಪೂಂಚ್ ಜಿಲ್ಲೆಯ ಮೆಂಧರ್ ಪ್ರದೇಶದಲ್ಲಿ ಭಾರತೀಯ ಸೇನೆಯ ಬಾಂಬ್ ವಿಲೇವಾರಿ ದಳ ಅನೇಕ ಲೈವ್ ಮೊಟಾರ್ ಶೆಲ್ಗಳನ್ನ ನಾಶ ಮಾಡಿದೆ.
ಜಮ್ಮುವಿನಲ್ಲಿ ಪಾಕ್ ಸ್ಪೋಟಿಸಿದ ಶೆಲ್ಗಳನ್ನ ನಾಶಪಡಿಸಿದ ಬಾಂಬ್ ವಿಲೇವಾರಿ ದಳ
ಕಳೆದ ದಿನಗಳಿಂದ ಪಾಕಿಸ್ತಾನ ಸೇನೆಯು ಮೆಂಧರ್ ಸೆಕ್ಟರ್ನ ನಿಯಂತ್ರಣ ರೇಖೆಯಲ್ಲಿ ಅಪ್ರಚೋದಿತ ಶೆಲ್ ದಾಳಿ ನಡೆಸುತ್ತಿತ್ತು. ಓರ್ವ ಬಾಲಕಿ ಹಾಗೂ ವೃದ್ಧೆಯೊಬ್ಬರು ಗಾಯಗೊಂಡಿದ್ದು, ನಾಲ್ಕು ಮನೆಗಳಿಗೆ ಹಾನಿಯಾಗಿದೆ.
ಜನವಸತಿ ಪ್ರದೇಶಗಳ ಬಳಿ ಬಿದ್ದಿರುವ ಅನೇಕ ಸ್ಫೋಟಗೊಳ್ಳದ ಶೆಲ್ಗಳ್ನ ನೋಡಿದ ಸಾರ್ವಜನಿಕರು, ಅಧಿಕಾರಿಗಳಿಗೆ ಮಾಹಿತಿ ನೀಡಿದ್ರು. ಇಂದು ಸ್ಥಳಕ್ಕಾಮಿಸಿದ ಬಾಂಬ್ ವಿಲೇವಾರಿ ದಳ ಸ್ಫೋಟಗೊಳ್ಳದ ಶೆಲ್ಗಳನ್ನ ನಾಶಪಡಿಸಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.