ರಾಜಮಂಡ್ರಿ( ಆಂಧ್ರಪ್ರದೇಶ) : ಪೂರ್ವ ಗೋದಾವರಿ ಜಿಲ್ಲೆಯ ರಾಜಮಂಡ್ರಿಯಲ್ಲಿ ಹೊಸ ಆ್ಯಂಬುಲೆನ್ಸ್ ವೊಂದನ್ನ ರೋಗಿಗಳ ಸೇವೆಗಾಗಿ ಪರಿಚಯಿಸಲಾಗಿದೆ.
ಕೊರೊನಾ ತಾಂಡವ ಆಡುತ್ತಿದ್ದರೂ ಇಲ್ಲಿ ಹೇಗಿದೆ ಸಾಮಾಜಿಕ ಅಂತರ ನೀವೇ ನೋಡಿ: ವಿಡಿಯೋ - ವೈಎಸ್ಆರ್ಪಿ ಸ್ಥಳೀಯ ನಾಯಕರು
ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ಕೋವಿಡ್ ಇದೆ ಎಂಬುದನ್ನೂ ಮರೆತು ಜನ ಒಂದೆಡೆ ಸೇರಿದ್ದರು. ಇಲ್ಲಿ ಸಾಮಾಜಿಕ ಅಂತರವನ್ನ ಗಾಳಿಗೆ ತೂರಲಾಗಿತ್ತು. ಆ ವಿಡಿಯೋ ಈಗ ವೈರಲ್ ಆಗಿದೆ.

ಸಾಮಾಜಿಕ ಅಂತರ ಮಾಯ
ಸಾಮಾಜಿಕ ಅಂತರ ಮಾಯ
ಈ ಹಿನ್ನೆಲೆಯಲ್ಲಿ ವೈಎಸ್ಆರ್ಪಿ ಸ್ಥಳೀಯ ನಾಯಕರು ಹಾಗೂ ಕಾರ್ಮಿಕರು ಹೊಸ ಆ್ಯಂಬುಲೆನ್ಸ್ ಸಮರ್ಪಣಾರ್ಥವಾಗಿ ಸೇರಿಕೊಂಡಿದ್ದರು.
ಈ ಕಾರ್ಯಕ್ರಮದಲ್ಲಿ ರಾಜ್ಯದಲ್ಲಿ ಕೋವಿಡ್ ಇದೆ ಎಂಬುದನ್ನೂ ಮರೆತು ಜನ ಒಂದೆಡೆ ಸೇರಿದ್ದರು. ಈ ಮೂಲಕ ಸಾಮಾಜಿಕ ಅಂತರವನ್ನ ಗಾಳಿಗೆ ತೂರಲಾಗಿತ್ತು. ಆ ವಿಡಿಯೋ ಈಗ ವೈರಲ್ ಆಗಿದೆ.