ಕರ್ನಾಟಕ

karnataka

ETV Bharat / bharat

ಲಾಕ್‌ಡೌನ್ ಉಲ್ಲಂಘಿಸಿದವರ ಕೈಯಲ್ಲೇ ಕೋವಿಡ್-19 ಘೋಷಣಾ ಫಲಕ ಹಿಡಿಸಿದ ಪೊಲಿಸರು! - ಆಂಧ್ರಪ್ರದೇಶ ಪೊಲೀಸರು

ಲಾಕ್‌ಡೌನ್ ಉಲ್ಲಂಘಿಸುವವರಿಗೆ ಪಾಠ ಕಲಿಸಲು, ಆಂಧ್ರಪ್ರದೇಶ ಪೊಲೀಸರು ಅವರ ಕೈಯ್ಯಲ್ಲೇ ಘೋಷಣಾ ಫಲಕಗಳನ್ನು ಹಿಡಿಯುವ ಶಿಕ್ಷೆ ನೀಡಿದ್ದಾರೆ

ap
ap

By

Published : Apr 29, 2020, 1:06 PM IST

Updated : Apr 29, 2020, 1:21 PM IST

ವಿಜಯನಗರಂ:ಆಂಧ್ರಪ್ರದೇಶ ಪೊಲೀಸರುಲಾಕ್‌ಡೌನ್ ಉಲ್ಲಂಘಿಸುವವರಿಗೆ ಕೋವಿಡ್-19 ಕುರಿತ ಘೋಷಣಾ ಫಲಕ ಹಿಡಿಯುವ ಶಿಕ್ಷೆ ವಿಧಿಸಿದ್ದಾರೆ.

ಲಾಕ್‌ಡೌನ್ ಸಮಯದಲ್ಲಿ ಜನರು ಯಾವುದೇ ಕಾರಣಗಳಿಲ್ಲದೆ ಸುಖಾಸುಮ್ಮನೆ ಮಾಸ್ಕ್ ಧರಿಸದೇ ಹೊರಗೆ ತಿರುಗಾಡುತ್ತಿದ್ದಾರೆ. ಸರ್ಕಾರ ಹಾಗೂ ಪೊಲೀಸರು ಎಷ್ಟೇ ಮನವಿ ಮಾಡಿದರೂ ನಾಗರಿಕರು ಕೇಳುತ್ತಿಲ್ಲ.

ಹೀಗಾಗಿ ಆಂಧ್ರೆಪ್ರದೇಶ ಪೊಲೀಸರು ಕೊರೊನಾ ವೈರಸ್ ತಡೆಗಟ್ಟಲು, ಜನರನ್ನು ಮನೆಯಲ್ಲಿಯೇ ಇರುವಂತೆ ಮಾಡಲು ಈ ಕ್ರಮ ಕೈಗೊಂಡಿದ್ದಾರೆ.

Last Updated : Apr 29, 2020, 1:21 PM IST

ABOUT THE AUTHOR

...view details