ನೆಲ್ಲೂರು: ಭಾರತೀಯ ಮಾರ್ಷಲ್ ಆರ್ಟ್ಸ್ ತಜ್ಞ, ಆಂಧ್ರದ ಪ್ರಭಾಕರ್ ರೆಡ್ಡಿ ತಮ್ಮ ತಲೆಯಿಂದ ಒಂದು ನಿಮಿಷದಲ್ಲಿ 68 ಬಾಟಲ್ ಕ್ಯಾಪ್ ಗಳನ್ನು ತೆಗೆದು ಗಿನ್ನೆಸ್ ವಿಶ್ವ ದಾಖಲೆ ಮಾಡಿದ್ದಾರೆ. ಈ ಮೂಲಕ ಪಾಕಿಸ್ತಾನದ ಮುಹಮ್ಮದ್ ರಶೀದ್ ನಸೀಮ್ ಅವರು ಈ ಹಿಂದೆ ನಿರ್ಮಿಸಿದ್ದ ವಿಶ್ವ ದಾಖಲೆಯನ್ನು ಮುರಿದಿದ್ದಾರೆ.
ಆಂಧ್ರ: ಒಂದೇ ನಿಮಿಷದಲ್ಲಿ 68 ಬಾಟಲ್ಗಳ ಕ್ಯಾಪ್ ತೆಗೆದು ಗಿನ್ನೆಸ್ ರೆಕಾರ್ಡ್ - ಭಾರತೀಯ ಮಾರ್ಷಲ್ ಆರ್ಟ್ಸ್ ತಜ್ಞ ಪ್ರಭಾಕರ್ ರೆಡ್ಡಿ ಗಿನ್ನೀಸ್ ದಾಖಲೆ ಸುದ್ದಿ
ವಿಶ್ವ ದಾಖಲೆ ನಿರ್ಮಿಸಿದ ಭಾರತೀಯ ಮಾರ್ಷಲ್ ಆರ್ಟ್ಸ್ ತಜ್ಞ ಪ್ರಭಾಕರ್ ರೆಡ್ಡಿ ಒಂದು ನಿಮಿಷದಲ್ಲಿ 68 ಬಾಟಲ್ ಕ್ಯಾಪ್ ಗಳನ್ನು ತಮ್ಮ ತಲೆಯಿಂದ ತೆಗೆದಿದ್ದಾರೆ. ಈ ಮೂಲಕ ಪಾಕಿಸ್ತಾನದ ಮುಹಮ್ಮದ್ ರಶೀದ್ ನಸೀಮ್ ಅವರ ವಿಶ್ವ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ.
ಗಿನ್ನೀಸ್ ರೆಕಾರ್ಡ್
ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಟ್ವೀಟ್ :
ಅಖಿಲ ಭಾರತದ ಸುಜಿತ್ ಕುಮಾರ್ ಇ ಮತ್ತು ರಾಕೇಶ್ ಬಿ ನೆರವಿನೊಂದಿಗೆ ಭಾರತದ ಆಂಧ್ರಪ್ರದೇಶದ ನೆಲ್ಲೂರಿನಲ್ಲಿ "ಒಂದು ನಿಮಿಷದಲ್ಲಿ ತಲೆಯಿಂದ 68 ಕ್ಯಾಪ್ ತೆಗೆಯುವ ಮೂಲಕ ಪಿ. ರೆಡ್ಡಿ ಸಾಧನೆ ಅತಿ ಹೆಚ್ಚಿನ ಬಾಟಲ್ ಕ್ಯಾಪ್ ತೆಗದು ಸಾಧನೆ ಮಾಡಿದ್ದಾರೆ ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಟ್ವೀಟ್ ಮಾಡಿದೆ.