ಕರ್ನಾಟಕ

karnataka

ETV Bharat / bharat

ಆನ್​ಲೈನ್​ ಗೇಮ್​ನಲ್ಲಿ ಪದೇ ಪದೆ ಸೋಲು: ಕಲ್ಲಿನಿಂದ ಜಜ್ಜಿ ಬಾಲಕಿ ಕೊಂದ ಬಾಲಕ - killed a 10-year-old girl in Lasudia

ಆನ್‌ಲೈನ್ ಆಟದಲ್ಲಿ ಪದೇ ಪದೆ ಸೋಲಿಸುತ್ತಿದ್ದಳು ಎಂಬ ಕಾರಣಕ್ಕೆ ಬಾಲಕನೋರ್ವ 10 ವರ್ಷದ ಬಾಲಕಿಯನ್ನು ಭೀಕರವಾಗಿ ಕೊಂದಿದ್ದಾನೆ.

An 11-year-old boy killed a 10-year-old girl
ಕಲ್ಲಿನಿಂದ ಜಜ್ಜಿ ಕೊಂದ ಬಾಲಕ

By

Published : Sep 8, 2020, 3:55 AM IST

Updated : Sep 8, 2020, 6:18 AM IST

ಇಂದೋರ್ (ಮಧ್ಯಪ್ರದೇಶ):‌ಇಲ್ಲಿನ ಲಾಸುಡಿಯಾ ಪ್ರದೇಶದಲ್ಲಿ 11 ವರ್ಷದ ಬಾಲಕ 10 ವರ್ಷದ ಬಾಲಕಿಯನ್ನು ಕ್ರೂರವಾಗಿ ಕೊಂದಿದ್ದಾನೆ.

ಆನ್‌ಲೈನ್ ಆಟದಲ್ಲಿ ಪದೇ ಪದೆ ಸೋಲಿಸುತ್ತಿದ್ದಳು ಎಂಬ ಕಾರಣಕ್ಕೆ ಬಾಲಕ ಈ ದುಷ್ಕೃತ್ಯ ಎಸಗಿದ್ದಾನೆ.

ಬಾಲಕಿಯನ್ನು ತನ್ನ ಮನೆಯ ಸಮೀಪವಿರುವ ಸ್ಥಳಕ್ಕೆ ಕರೆದೊಯ್ದು ತಲೆಗೆ ಕಲ್ಲುಗಳಿಂದ ಹೊಡೆದು ಕೊಂದಿದ್ದಾನೆ.

Last Updated : Sep 8, 2020, 6:18 AM IST

ABOUT THE AUTHOR

...view details