ನವದೆಹಲಿ:ಏರ್ ಮಾರ್ಷಲ್ ಆರ್ ಕೆ ಎಸ್ ಭದೌರಿಯಾ ಅವರನ್ನು ವಾಯುಸೇನಾ ನೂತನ ಮುಖ್ಯಸ್ಥರನ್ನಾಗಿ ನೇಮಕ ಮಾಡಲು ರಕ್ಷಣಾ ಸಚಿವಾಲಯ ನಿರ್ಧರಿಸಿದೆ.
ಆರ್ ಕೆ ಎಸ್ ಭದೌರಿಯಾ ವಾಯುಸೇನೆಗೆ ನೂತನ ಸಾರಥಿ - Air Marshal RKS Bhadauria
ಪ್ರಸ್ತುತ ಏರ್ ವೈಸ್ ಚೀಫ್ ಆಗಿರುವ ಏರ್ ಮಾರ್ಷಲ್ ಆರ್ಕೆಎಸ್ ಭದೌರಿಯಾ ಅವರನ್ನು ಮುಂದಿನ ವಾಯುಸೇನಾ ಮುಖ್ಯಸ್ಥರನ್ನಾಗಿ ನೇಮಕ ಮಾಡಲು ರಕ್ಷಣಾ ಸಚಿವಾಲಯ ನಿರ್ಧರಿಸಿದೆ.
RKS Bhadauria
ಸೆಪ್ಟಂಬರ್ 30 ರಂದು ಹಾಲಿ ವಾಯುಸೇನಾ ಮುಖ್ಯಸ್ಥ ಬಿ ಎಸ್ ಧನೊವಾ ಅವರು ನಿವೃತ್ತಿಯಾಗಲಿದ್ದಾರೆ. ಅದೇ ದಿನಪ್ರಸ್ತುತ ಏರ್ ವೈಸ್ ಚೀಫ್ ಆಗಿರುವಆರ್ ಕೆ ಎಸ್ ಭದೌರಿಯಾ ಅವರು ನೂತನಏರ್ ಮಾರ್ಷಲ್ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.