ನವದೆಹಲಿ:ಭಾರತೀಯ ವಾಯುಪಡೆಯು ಯುದ್ಧ ಮಾದರಿಯ ಮೊಬೈಲ್ ಗೇಮ್ಅನ್ನು ಇಂದು ಬಿಡುಗಡೆ ಮಾಡಲಾಗಿದ್ದು, 3D ಗೇಮ್ನಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ಹೋಲುವ ಯೋಧ ಕಾಣಸಿಗುತ್ತಾರೆ.
ವಾಯುಪಡೆ ಗೇಮ್ ಬಿಡುಗಡೆ: ಆಟದ ಅಖಾಡದಲ್ಲಿದ್ದಾರೆ ವಿಂಗ್ ಕಮಾಂಡರ್ ಅಭಿನಂದನ್! - ಏರ್ ಚೀಫ್ ಮಾರ್ಷಲ್ ಬಿ.ಎಸ್. ಧನೋವ
ವಾಯುಪಡೆಯ ಏರ್ ಚೀಫ್ ಮಾರ್ಷಲ್ ಬಿ.ಎಸ್.ಧನೋವ ಅವರು Indian Air Force A Cut Above Game ಹೆಸರಿನ ಗೇಮ್ಅನ್ನು ಬಿಡುಗಡೆ ಮಾಡಿದರು. ಜುಲೈ 20ರಂದೇ ಈ ಸಂಬಂಧ ಟೀಸರ್ ಸಹ ಬಿಡುಗಡೆ ಮಾಡಲಾಗಿತ್ತು.
Air Force game
ವಾಯುಪಡೆಯ ಏರ್ ಚೀಫ್ ಮಾರ್ಷಲ್ ಬಿ.ಎಸ್.ಧನೋವ ಅವರು Indian Air Force A Cut Above Game ಹೆಸರಿನ ಗೇಮ್ ಬಿಡುಗಡೆ ಮಾಡಿದರು. ಜುಲೈ 20ರಂದೇ ಈ ಸಂಬಂಧ ಟೀಸರ್ ಸಹ ಬಿಡುಗಡೆ ಮಾಡಲಾಗಿತ್ತು.
ಆ್ಯಂಡ್ರಾಯ್ಡ್/ ಐಒಎಸ್ಗಳಲ್ಲಿ ಗೇಮ್ ಲಭ್ಯವಿದೆ. ಯುದ್ಧೋನ್ಮಾದ ಉಂಟುಮಾಡುವ ಈ ಗೇಮ್ನಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ಹೋಲುವ ಯೋಧ ಸಹ ಕಾಣಸಿಗುತ್ತಾನೆ. ಅಭಿನಂದನ್ರಂತೆ ಮೀಸೆಯುಳ್ಳ ಯೋಧನೇ ಇಲ್ಲಿ ಹೀರೋ.