ಕರ್ನಾಟಕ

karnataka

ETV Bharat / bharat

ಅಸ್ಸೋಂನಲ್ಲಿ ಭರ್ಜರಿ ಕಾರ್ಯಾಚರಣೆ: ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳು ವಶಕ್ಕೆ - ಭಾರಿ ಪ್ರಮಾಣದ ಶಸ್ತ್ರಾಸ್ತ್ರ ವಶ

ಬೋಡೋಲ್ಯಾಂಡ್ ಪ್ರಾದೇಶಿಕ ಮಂಡಳಿ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಕೊಕ್ರಜಾರ್ ಪೊಲೀಸರು ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ.

huge Cache of Illegal Arms and Ammo recovered,ಭಾರಿ ಪ್ರಮಾಣದ ಶಸ್ತ್ರಾಸ್ತ್ರ ವಶ
ಭಾರಿ ಪ್ರಮಾಣದ ಶಸ್ತ್ರಾಸ್ತ್ರ ವಶ

By

Published : Mar 18, 2020, 1:16 PM IST

ಕೊಕ್ರಜಾರ್​(ಅಸ್ಸೋಂ):ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಕೊಕ್ರಜಾರ್ ಪೊಲೀಸರು ಮತ್ತು ಸೇನಾ ಸಿಬ್ಬಂದಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳು ವಶಕ್ಕೆ

ಕೊಕ್ರಜಾರ್ ಜಿಲ್ಲೆಯ ಲಿಯೋಪಾನಿ ನಲಾ ಮತ್ತು ಉಲ್ಟಾಪಾನಿ ನಲಾ ಹಾಗೂ ಭಾರತ ಭೂತಾನ್ ಗಡಿ ಬಳಿ ನೆಲದಲ್ಲಿ ಅಡಗಿಸಿಟ್ಟಿದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಪತ್ತೆಯಾಗಿವೆ.

ಎಕೆ -56, ಗ್ರೆನೇಡ್ ಲಾಂಚರ್, .22 ರೈಫಲ್, ದೇಶಿ ನಿರ್ಮಿತ ರೈಫಲ್, 22 ಪಿಸ್ತೂಲ್, 7.65 ಎಂಎಂ ಪಿಸ್ತೂಲ್, 9 ಎಂಎಂ ಪಿಸ್ತೂಲ್, ಸ್ಯಾಟಲೈಟ್ ಫೋನ್, ಸ್ವದೇಶಿ ನಿರ್ಮಿತ ಗ್ರೆನೇಡ್​ ಮತ್ತು ಅಪಾರ ಪ್ರಮಾಣದ ಜೀವಂತ ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ.

ABOUT THE AUTHOR

...view details