ಕರ್ನಾಟಕ

karnataka

ETV Bharat / bharat

ಭ್ರಷ್ಟ ಅಧಿಕಾರಿಗೆ ಎಸಿಬಿ ಶಾಕ್​... ತಹಶೀಲ್ದಾರ್​ ಮನೇಲಿ 93 ಲಕ್ಷ ನಗದು, 43 ತೊಲ ಬಂಗಾರ ಪತ್ತೆ! - undefined

ತಹಶೀಲ್ದಾರ್ ಮನೆ ಮೇಲೆ ಎಸಿಬಿ ದಾಳಿ. ಭಾರಿ ಮೊತ್ತದ ನಗ-ನಾಣ್ಯ ಪತ್ತೆ. ಹೈದರಾಬಾದ್​ನಲ್ಲಿ ಘಟನೆ.

ತಹಸೀಲ್ದಾರ್​ ಮನೇಲಿ ಸಿಕ್ತು 93 ಲಕ್ಷ ಹಣ, ಬಂಗಾರ

By

Published : Jul 11, 2019, 6:58 AM IST

Updated : Jul 11, 2019, 7:31 AM IST

ಹೈದರಾಬಾದ್:ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಮಧ್ಯರಾತ್ರಿ ತಹಶೀಲ್ದಾರ್​ ಮನೆ ಮೇಲೆ ದಾಳಿ ಮಾಡಿ 93 ಲಕ್ಷ ನಗದು ಮತ್ತು 43 ತೊಲ ಬಂಗಾರ ವಶಪಡಿಸಿಕೊಂಡಿದ್ದಾರೆ.

ಭ್ರಷ್ಟ ಅಧಿಕಾರಿಗೆ ಎಸಿಬಿ ಶಾಕ್

ಹೈದರಾಬಾದ್​ನ​ ಹಯತ್​ನ​ಗರದಲ್ಲಿ ವಾಸ ಮಾಡುತ್ತಿದ್ದ ಕೇಶಂಪೇಟ ತಹಶೀಲ್ದಾರ್​ ಲಾವಣ್ಯ ಎಂಬುವವರ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ದಾಳಿ ವೇಳೆ ಬಾರಿ ಮೊತ್ತದ ಹಣ ಮತ್ತು ನಗದು ದೊರಕಿದ್ದು, ಮೇಲ್ನೋಟಕ್ಕೆ ಇವೆಲ್ಲವೂ ಅಕ್ರಮ ಸಂಪಾದನೆ ಎಂದು ಹೇಳಲಾಗುತ್ತಿದೆ.

ಕೇಶಂಪೇಟ ಮೂಲದ ರೈತನ ದೂರು ಆಧರಿಸಿ ಗ್ರಾಮ ಕಂದಾಯ ಅಧಿಕಾರಿಯನ್ನ ವಿಚಾರಣೆ ನಡೆಸಿದಾಗ, ತಹಸೀಲ್ದಾರ್​ ಕೂಡ ಲಂಚ ಪಡೆದಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು.

ಕಂದಾಯ ಅಧಿಕಾರಿ ಮಾಹಿತಿ ಮೇರೆಗೆ ತಹಶೀಲ್ದಾರ್ ಲಾವಣ್ಯ ಮನೆ ಮೇಲೆ ದಾಳಿ ನಡೆಸಿ, ಶೋಧ ಕಾರ್ಯ ನಡೆಸಿದ್ದಾರೆ.

Last Updated : Jul 11, 2019, 7:31 AM IST

For All Latest Updates

TAGGED:

ABOUT THE AUTHOR

...view details