ಹೈದರಾಬಾದ್: ಕಾಲಿಗೆ ಗಂಭೀರವಾದ ಗಾಯವಾಗಿದ್ದ ವ್ಯಕ್ತಿ ಓರ್ವನನ್ನು ರಸ್ತೆಯ ಮೇಲಿನ ಮಳೆ ನೀರು ತಾಗದಂತೆ ಟ್ರಾಫಿಕ್ ಪೊಲೀಸ ತನ್ನ ಬೆನ್ನ ಮೇಲೆ ಹೊತ್ತು ಸಾಗಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಗಾಯಗೊಂಡ ವ್ಯಕ್ತಿಯನ್ನು ಬೆನ್ನ ಮೇಲೆ ಹೊತ್ತು ರಸ್ತೆ ದಾಟಿಸಿದ ಟ್ರಾಫಿಕ್ ಪೊಲೀಸ್.. ವಿಡಿಯೋ ವೈರಲ್ - ಮಳೆ
ಶುಕ್ರವಾರ ತಡರಾತ್ರಿ ಮತ್ತು ಶನಿವಾರ ಮಧ್ಯಾಹ್ನ ಸುರಿದ ಮಳೆಯಿಂದಾಗಿ ರಸ್ತೆಯಲ್ಲಿ ಮೊಳಕಾಲಿನವರೆಗೂ ನೀರು ನಿಂತಿತ್ತು. ಬಲಗಾಲಿಗೆ ಗಂಭೀರವಾಗಿ ಗಾಯ ಮಾಡಿಕೊಂಡಿದ್ದ ವ್ಯಕ್ತಿಯೋರ್ವ ರಸ್ತೆ ದಾಟಲು ಆಗದೆ ಅಸಾಯಕನಾಗಿ ನಿಂತಿದ್ದ. ಇದನ್ನು ಗಮನಿಸಿದ ಟ್ರಾಫಿಕ್ ಪೊಲೀಸ್ ಎ. ನಾಗಮಲ್ಲು ಗಾಯಾಳುವನ್ನು ತನ್ನ ಬೆನ್ನ ಮೇಲೆ ಹೊತ್ತು ಕೊಂಡು ರಸ್ತೆ ದಾಟಿಸಿದ್ದಾನೆ.
ಗಾಯಗೊಂಡ ವ್ಯಕ್ತಿಯನ್ನು ಬೆನ್ನ ಮೇಲೆ ಹೊತ್ತ ರಸ್ತೆ ದಾಟಿಸಿದ ಟ್ರಾಫಿಕ್ ಪೋಲಿಸ್
ಹೈದರಾಬಾದಿನ ಹೊರವಲಯದ ಎಲ್ಬಿ ನಗರದಲ್ಲಿ ಈ ಘಟನೆ ನಡೆದಿದ್ದು, ಗಾಯಾಳವನ್ನು ಟ್ರಾಫಿಕ್ ಪೊಲೀಸ್ ಎ. ನಾಗಮಲ್ಲು ಹೊತ್ತು ಸಾಗಿದ್ದಾರೆ.ಶುಕ್ರವಾರ ತಡರಾತ್ರಿ ಮತ್ತು ಶನಿವಾರ ಮಧ್ಯಾಹ್ನ ಸುರಿದ ಮಳೆಯಿಂದಾಗಿ ರಸ್ತೆಯಲ್ಲಿ ಮೊಳಕಾಲು ವರೆಗು ನೀರು ನಿಂತ್ತಿತ್ತು. ಬಲಗಾಲಿಗೆ ಗಂಭೀರವಾಗಿ ಗಾಯ ಮಾಡಿಕೊಂಡಿದ್ದ ವ್ಯಕ್ತಿ ಓರ್ವ ರಸ್ತೆ ದಾಟಲು ಆಗದೆ ಅಸಾಯಕನಾಗಿ ನಿಂತಿದ್ದ. ಇದನ್ನು ಗಮನಿಸಿದ ಟ್ರಾಫಿಕ್ ಪೊಲೀಸ್ ಎ. ನಾಗಮಲ್ಲು ಗಾಯಾಳವನ್ನು ತನ್ನ ಬೆನ್ನ ಮೇಲೆ ಹೊತ್ತು ಕೊಂಡು ರಸ್ತೆ ದಾಟಿಸಿದ್ದಾನೆ.
Last Updated : Sep 1, 2019, 12:31 AM IST