ಕರ್ನಾಟಕ

karnataka

ETV Bharat / bharat

ಜನ್ಮ ನೀಡಿದ ಮಕ್ಕಳ ಹತ್ಯೆಗೆ ಯತ್ನಿಸಿದ ಪಾಪಿ ತಂದೆ.. ಆರೋಪಿ ಅಂದರ್​​​​​​ - ತೆಲಂಗಾಣದಲ್ಲಿ ತಂದೆಯಿಂದಲೆ ಮಕ್ಕಳ ಹತ್ಯೆಗೆ ಯತ್ನ

ತಂದೆಯೇ ಜನ್ಮ ನೀಡಿದ ಮಕ್ಕಳನ್ನು ಕೊಲ್ಲಲು ಯತ್ನಿಸಿದ ಅಮಾನವೀಯ ಘಟನೆ ತೆಲಂಗಾಣದ ಸಿದ್ದಿಪೇಟೆಯಲ್ಲಿ ನಡೆದಿದೆ. ಸ್ಥಳೀಯರು ಮಕ್ಕಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

daughters
ವಶಕ್ಕೆ

By

Published : Nov 7, 2020, 2:26 PM IST

ತೆಲಂಗಾಣ :ಪಾಪಿ ತಂದೆ ತನ್ನ ಇಬ್ಬರು ಮಕ್ಕಳನ್ನು ಕೊಲ್ಲಲು ಯತ್ನಿಸಿದ ಅಮಾನವೀಯ ಘಟನೆ ಸಿದ್ದಿಪೇಟೆ ಜಿಲ್ಲೆಯ ಚಿತ್ತಾಪುರ ಗ್ರಾಮದ ದುಬ್ಬಕಾ ಮಂಡಲದಲ್ಲಿ ನಡೆದಿದೆ.

ಜನ್ಮ ನೀಡಿದ ಮಕ್ಕಳ ಹತ್ಯೆಗೆ ಯತ್ನಿಸಿದ ಪಾಪಿ ತಂದೆ

ಮೊಹಮ್ಮದ್ ಎಂಬಾತ ತನ್ನಿಬ್ಬರು ಹೆಣ್ಣುಮಕ್ಕಳನ್ನು ಹತ್ಯೆ ಮಾಡಲು ಯತ್ನಿಸುತ್ತಿದ್ದಂತೆ ಜೋರಾಗಿ ಕಿರುಚಾಡಿದ್ದಾರೆ. ಕಿರುಚಾಟ ಕೇಳಿ ಸ್ಥಳಕ್ಕೆ ದೌಡಾಯಿಸಿದ ನೆರೆ ಮನೆಯವರು ಮಕ್ಕಳನ್ನು ರಕ್ಷಿಸಿ, ಆಸ್ಪತ್ರೆಗೆ ಸೇರಿಸಿದ್ದಾರೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆ ಮುಂದುವರಿಯುತ್ತಿದೆ.

ಸದ್ಯ ಆರೋಪಿ ಮೊಹಮ್ಮದ್​​ನನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆಗೆ ಒಳಪಡಿಸಿದ್ದಾರೆ.

ABOUT THE AUTHOR

...view details