ಕರ್ನಾಟಕ

karnataka

ETV Bharat / bharat

ಪೊಲೀಸ್​ ಭದ್ರತೆಯಲ್ಲಿ ಸರ್ಕಾರಿ ಕೆಲಸಕ್ಕೆ ಪರೀಕ್ಷೆ ಬರೆದ ಕೈದಿ! - WRITE COMPETITIVE EXAMS

ಬಂಧನಕ್ಕೊಳಗಾಗುವ ಮುನ್ನ ಸರ್ಕಾರಿ ಕೆಲಸಕ್ಕೆ ಅರ್ಜಿ ಹಾಕಿದ್ದರು. ಈ ಹಿನ್ನೆಲೆ ಪೊಲೀಸರ ಅನುಮತಿ ಪಡೆದು ಪರೀಕ್ಷೆ ಬರೆದಿದ್ದಾರೆ.

ಪೊಲೀಸ್​ ಭದ್ರತೆಯಲ್ಲಿ ಸರ್ಕಾರಿ ಕೆಲಸಕ್ಕೆ ಪರೀಕ್ಷೆ ಬರೆದ ಕೈದಿ!

By

Published : Sep 3, 2019, 2:26 AM IST

ಆಂಧ್ರಪ್ರದೇಶ: ಕೈದಿಯೊಬ್ಬರಿಗೆ ಸರ್ಕಾರಿ ಕೆಲಸಕ್ಕೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿದ್ದು, ಪೊಲೀಸ್​ ಭದ್ರತೆಯಲ್ಲಿ ಆತ ಪರೀಕ್ಷೆ ಬರೆದಿದ್ದಾನೆ.

ಶಿವಕುಮಾರ್ ಎಂಬುವರು ತಾವು ಪ್ರಕರಣವೊಂದರಲ್ಲಿ ಬಂಧನಕ್ಕೊಳಗಾಗುವ ಮುನ್ನ ಸರ್ಕಾರಿ ಕೆಲಸಕ್ಕೆ ಅರ್ಜಿ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರ ಅನುಮತಿ ಪಡೆದು ಪರೀಕ್ಷೆ ಬರೆದಿದ್ದಾರೆ.

ಪೊಲೀಸ್​ ಭದ್ರತೆಯಲ್ಲಿ ಸರ್ಕಾರಿ ಕೆಲಸಕ್ಕೆ ಪರೀಕ್ಷೆ ಬರೆದ ಕೈದಿ!

ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಪಲಾಸಾ ಸರ್ಕಾರಿ ಶಾಲೆಯಲ್ಲಿನ ಪರೀಕ್ಷಾ ಕೇಂದ್ರದಲ್ಲಿ ಪೊಲೀಸರ ಭದ್ರತೆಯಲ್ಲಿ ಆಗಮಿಸಿ ಪರೀಕ್ಷೆ ಬರೆದು ಮತ್ತೇ ಕಾರಾಗೃಹಕ್ಕೆ ಹಿಂತಿರುಗಿದ್ದಾರೆ.

ABOUT THE AUTHOR

...view details