ಕರ್ನಾಟಕ

karnataka

ETV Bharat / bharat

ವಲಸೆ ಕಾರ್ಮಿಕರಿದ್ದ ಬಸ್​ ಅಪಘಾತ: 35 ಜನರಿಗೆ ಗಾಯ, 7 ಮಂದಿ ಸ್ಥಿತಿ ಗಂಭೀರ - accident news

ಕಾರ್ಮಿಕರನ್ನು ಹೊತ್ತು ​ಯುಪಿಯಿಂದ ಸೂರತ್‌ಗೆ ತೆರಳುತ್ತಿದ್ದ ಬಸ್​ ಅಪಘಾತಕ್ಕೀಡಾಗಿದ್ದು, ಬಸ್​ನಲ್ಲಿದ್ದ ಎಲ್ಲರೂ ಗಾಯಗೊಂಡಿದ್ದಾರೆ.

A private bus with Migrant workers from UP met with an accident near Godhra
ವಲಸೆ ಕಾರ್ಮಿಕರಿದ್ದ ಬಸ್​ ಅಪಘಾತ

By

Published : Sep 27, 2020, 11:22 AM IST

ವಡೋದರ(ಗುಜರಾತ್)​: ಯುಪಿಯಿಂದ ವಲಸೆ ಕಾರ್ಮಿಕರನ್ನು ಹೊತ್ತು ಬರುತ್ತಿದ್ದ ಖಾಸಗಿ ಬಸ್ ಗೋಧ್ರಾ ಬಳಿ ಅಪಘಾತಕ್ಕೀಡಾಗಿದ್ದು, ಬಸ್​ನಲ್ಲಿದ್ದ ಎಲ್ಲರೂ ಗಾಯಗೊಂಡಿದ್ದಾರೆ.

35 ಜನರಿಗೆ ಸಾಮಾನ್ಯ ಗಾಯಗಳಾಗಿದ್ದು, 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಎಲ್ಲರನ್ನೂ ವಡೋದರಾದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಈ ದುರಂತ ಸಂಭವಿಸಿದೆ ಎನ್ನಲಾಗುತ್ತಿದೆ. ಈ ಬಸ್​ ಯುಪಿಯಿಂದ ಸೂರತ್‌ಗೆ ತೆರಳುತ್ತಿತ್ತು.

ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ..

ABOUT THE AUTHOR

...view details