ಹೈದರಾಬಾದ್: ವಿಶ್ವವಿಖ್ಯಾತ ಚಾರ್ಮಿನಾರ್ನ ಗುಂಬಜ್ ಭಾಗಕ್ಕೆ ಹಾನಿಯಾಗಿದ್ದು, ಇತಿಹಾಸ ಪ್ರಿಯರನ್ನು ಆತಂಕಕ್ಕೀಡುಮಾಡಿದೆ.
ವಿಶ್ವ ವಿಖ್ಯಾತ ಚಾರ್ಮಿನಾರ್ ಗುಂಬಜ್ಗೆ ಹಾನಿ - ಗುಂಬಜ್
ಚಾರ್ಮಿನಾರ್ನ ಬಲಭಾಗದ ಗುಂಬಜ್ನ ಸ್ವಲ್ಪ ಭಾಗವು ಕುಸಿದಿದ್ದು, ಅದೃಷ್ಟವಶಾತ್ ಯಾರಿಗೂ ಅಪಾಯವಾಗಿಲ್ಲ.
![ವಿಶ್ವ ವಿಖ್ಯಾತ ಚಾರ್ಮಿನಾರ್ ಗುಂಬಜ್ಗೆ ಹಾನಿ](https://etvbharatimages.akamaized.net/etvbharat/prod-images/768-512-3165578-thumbnail-3x2-ks.jpg)
ಚಾರ್ಮಿನಾರ್
ಚಾರ್ಮಿನಾರ್ನ ಬಲಭಾಗದ ಗುಂಬಜ್ನ ಸ್ವಲ್ಪ ಭಾಗವು ಕುಸಿದಿದ್ದು, ಅದೃಷ್ಟವಶಾತ್ ಯಾರಿಗೂ ಅಪಾಯವಾಗಿಲ್ಲ.
ಚಾರ್ಮಿನಾರ್ ಗುಂಬಜ್ಗೆ ಹಾನಿ
ಕುಸಿಯಲು ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ. ಸದ್ಯ ಗುಂಬಜ್ಗಳ ಮರು ನವೀಕರಣ ಕಾಮಗಾರಿ ನಡೆಯುತ್ತಿದ್ದು, ಅಷ್ಟರಲ್ಲೇ ಈ ಘಟನೆ ಜರುಗಿದೆ.