ಮಧುರೈ(ತಮಿಳುನಾಡು):ಸರಿಯಾದ ದಾಖಲೆಗಳಿಲ್ಲದೆ ಗುಂಡುಗಳನ್ನು ಸಾಗಿಸುತಿದ್ದ ಮಹಿಳೆಯನ್ನು ಮಧುರೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ದಾಖಲೆಗಳಿಲ್ಲದೆ ಗುಂಡುಗಳನ್ನು ಸಾಗಿಸುತಿದ್ದ ಮಹಿಳೆ ಬಂಧನ
ಮಧುರೈ(ತಮಿಳುನಾಡು):ಸರಿಯಾದ ದಾಖಲೆಗಳಿಲ್ಲದೆ ಗುಂಡುಗಳನ್ನು ಸಾಗಿಸುತಿದ್ದ ಮಹಿಳೆಯನ್ನು ಮಧುರೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ಮಧುರೈನಿಂದ ಚೆನ್ನೈಗೆ ಪ್ರಯಾಣಿಸಲು ಬಂದಿದ್ದ ಬೋಗಾಧಿ ಲಕ್ಷ್ಮಿ ಲಾವಣ್ಯ (41) ಬಂಧಿತ ಮಹಿಳೆ. ಪ್ರಾಥಮಿಕ ತನಿಖೆಯಲ್ಲಿ ಈಕೆ ಆಂಧ್ರ ಪ್ರದೇಶದ ವಿಜಯವಾಡದಲ್ಲಿ ವಾಸಿಸುತ್ತಿರುವುದು ಬಹಿರಂಗವಾಗಿದೆ. ಮಹಿಳೆಯ ಹಿನ್ನೆಲೆ ಮತ್ತು ಆಕೆಯ ಸಂಪರ್ಕಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ.