ಕರ್ನಾಟಕ

karnataka

ETV Bharat / bharat

ಸಚಿವರಿಗೆ ಬ್ಲ್ಯಾಕ್​ಮೇಲ್​​:   ಪತ್ರಕರ್ತನ ಬಂಧನ! - BJP MLA Umesh Agarwal

ಒಂದು ತಿಂಗಳಿಂದ ದೂರವಾಣಿ ಕರೆ ಮಾಡಿ 3 ಕೋಟಿ ಬೇಡಿಕೆ ಇಟ್ಟಿದ್ದರು ಎಂದು ಶಾಸಕ ಉಮೇಶ್ ಅಗರ್ವಾಲ್ ಪೊಲೀಸರಿಗೆ ದೂರನ್ನು ನೀಡಿದ್ದಾರೆ.

ವಿಜಯ್ ಶುಕ್ಲಾ

By

Published : Jul 25, 2019, 10:01 AM IST

Updated : Jul 25, 2019, 11:27 AM IST

ಗುರುಗ್ರಾಮ(ಹರಿಯಾಣ): ಬಿಜೆಪಿ ಶಾಸಕ ಉಮೇಶ್ ಅಗರ್ವಾಲ್​ರನ್ನು ಬ್ಲ್ಯಾಕ್‌ಮೇಲ್ ಮಾಡಿದ ಆರೋಪದ ಮೇಲೆ ಪತ್ರಕರ್ತ ವಿಜಯ್ ಶುಕ್ಲಾರನ್ನು ಪೊಲೀಸರು ಬಂಧಿಸಿದ್ದಾರೆ.

ಒಂದು ತಿಂಗಳಿಂದ ದೂರವಾಣಿ ಕರೆ ಮಾಡಿ 3 ಕೋಟಿ ಬೇಡಿಕೆ ಇಟ್ಟಿದ್ದರು ಎಂದು ಶಾಸಕ ಉಮೇಶ್ ಅಗರ್ವಾಲ್ ಪೊಲೀಸರಿಗೆ ದೂರನ್ನು ನೀಡಿದ್ದಾರೆ.

ವಿಜಯ್ ಶುಕ್ಲಾ ಪತ್ರಿಕೆಯೊಂದರ ಮಾಲೀಕರಾಗಿದ್ದು, ಈ ಪ್ರಕರಣದಲ್ಲಿ ಇನ್ನೂ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಶುಕ್ಲಾರನ್ನು ಬುಧವಾರ ಬಂಧಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Last Updated : Jul 25, 2019, 11:27 AM IST

ABOUT THE AUTHOR

...view details