ಚಂಡೀಗಢ:ತನ್ನ ಕಾರಿಗೆ ಗುದ್ದಿದ ಎನ್ನುವ ಕಾರಣಕ್ಕೆ ಕೋಪಗೊಂಡ ಯುವತಿ ರಾಡ್ನಿಂದ ಚಾಲಕನ ಮೇಲೆ ಹೊಡೆದಿರುವ ಘಟನೆ ಟ್ರಿಬ್ಯೂನ್ ಚೌಕ್ನಲ್ಲಿ ನಡೆದಿದೆ.
ರಾಡ್ ಹಿಡಿದು ಲೇಡಿ ರೌಡಿ ಪುಂಡಾಟ... ವಿಡಿಯೋ ವೈರಲ್ - ಟ್ರಿಬ್ಯೂನ್ ಚೌಕ್
ರಸ್ತೆ ಮಧ್ಯದಲ್ಲಿ ರಂಪಾಟ ಮಾಡಿರುವ ಯುವತಿ ವಿರುದ್ಧ ಹಲವಾರು ಕೇಸುಗಳನ್ನು ದಾಖಲಿಸಲಾಗಿದೆ.
ವಿಡಿಯೋ
ಅಪಘಾತ ಮಂಗಳವಾರ ನಡೆದಿದ್ದು ಯುವತಿ ಪುಂಡಾಟದ ವಿಡಿಯೋ ಇದೀಗ ವೈರಲ್ ಆಗಿದೆ. ಘಟನೆ ಸಂಬಂಧ ಯುವತಿಯನ್ನು ಬಂಧಿಸಿ ಕೋರ್ಟಿಗೆ ಹಾಜರುಪಡಿಸಲಾಗಿದೆ. ರಸ್ತೆ ಮಧ್ಯದಲ್ಲಿ ರಂಪಾಟ ಮಾಡಿರುವ ಯುವತಿ ವಿರುದ್ಧ ಹಲವಾರು ಕೇಸುಗಳನ್ನು ದಾಖಲಾಗಿವೆ.
ಯುವತಿ ಮೋಹಾಲಿ ನಿವಾಸಿಯಾಗಿದ್ದು, ಘಟನೆಯಲ್ಲಿ ಗಂಟೆಗಳ ಕಾಲ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು.