ಗ್ರೇಟರ್ ನೋಯ್ಡಾ(ಉ.ಪ್ರ):ಇಲ್ಲಿನ 148ನೇ ಸೆಕ್ಟರ್ನಲ್ಲಿರುವ ವಿದ್ಯುತ್ ಕಂಪನಿ ಲಿಮಿಟೆಡ್ನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಬೆಳಂ ಬೆಳಗ್ಗೆ ಕಾಣಿಸಿಕೊಂಡ ಬೆಂಕಿಯಿಂದಾಗಿ ನೋಯ್ಡಾ ಹಾಗೂ ಗ್ರೇಟರ್ ನೋಯ್ಡಾದ ಕೆಲವು ಭಾಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಿದೆ.
ಗ್ರೇಟರ್ ನೋಯ್ಡಾದ ವಿದ್ಯುತ್ ನಿಗಮದಲ್ಲಿ ಭಾರಿ ಅಗ್ನಿ ಅವಘಡ; ಸ್ಥಳದಲ್ಲಿ ಭರದ ಕಾರ್ಯಾಚರಣೆ - Uttar Pradesh Power Corporation's power
ಉತ್ತರ ಪ್ರದೇಶದ ಸೆಕ್ಟರ್ 148 ರಲ್ಲಿನ ವಿದ್ಯುತ್ ನಿಗಮ ಕೇಂದ್ರದಲ್ಲಿ ತಾಂತ್ರಿಕ ದೋಷದಿಂದಾಗಿ ಬೆಂಕಿ ಹೊತ್ತಿಕೊಂಡಿದೆ. 500 ಮೆಗಾ ವೋಲ್ಟ್ ಆ್ಯಂಪೈರ್ (ಎಂವಿಎ) ಟ್ರಾನ್ಸ್ ಫಾರ್ಮರ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ನಿರತರಾಗಿದ್ದಾರೆ.
ಗ್ರೇಟರ್ ನೋಯ್ಡಾದ ವಿದ್ಯುತ್ ನಿಗಮದಲ್ಲಿ ಭಾರೀ ಅಗ್ನಿ ಅವಘಡ...ಸ್ಥಳದಲ್ಲಿ ಭರದ ಕಾರ್ಯಾಚರಣೆ
ಉತ್ತರ ಪ್ರದೇಶದ ಸೆಕ್ಟರ್ 148ರಲ್ಲಿನ ವಿದ್ಯುತ್ ನಿಗಮ ಕೇಂದ್ರದಲ್ಲಿ ತಾಂತ್ರಿಕ ದೋಷದಿಂದಾಗಿ ಬೆಂಕಿ ಹೊತ್ತಿಕೊಂಡಿದೆ. 500 ಮೆಗಾ ವೋಲ್ಟ್ ಆ್ಯಂಪೈರ್ (ಎಂವಿಎ) ಟ್ರಾನ್ಸಫಾರ್ಮರ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ನಿರತರಾಗಿದ್ದಾರೆ.