ಒಡಿಶಾ:ಚಲಿಸುತ್ತಿದ್ದ ಬಸ್ಗೆ ವಿದ್ಯುತ್ ಪ್ರಸರಣ ತಂತಿ ತಗುಲಿದ ಪರಿಣಾಮ ಬಸ್ಗೆ ಬೆಂಕಿ ಹತ್ತಿಕೊಂಡು 9 ಮಂದಿ ಮೃತಪಟ್ಟು, 25 ಜನರು ಗಾಯಗೊಂಡಿರುವ ಘಟನೆ ಒಡಿಶಾದ ಗಂಜಂ ಜಿಲ್ಲೆಯ ಗೋಲಂಥರ ಗ್ರಾಮದಲ್ಲಿ ನಡೆದಿದೆ.
ಚಲಿಸುತ್ತಿದ್ದ ಬಸ್ಗೆ ಬೆಂಕಿ: 9 ಮಂದಿ ದುರ್ಮರಣ, 25 ಜನರಿಗೆ ಗಾಯ - 9 passengers electrocuted to death
ಬಸ್ಗೆ ವಿದ್ಯುತ್ ಪ್ರಸರಣ ತಂತಿ ತಗುಲಿದ ಪರಿಣಾಮ ಬಸ್ಗೆ ಬೆಂಕಿ ಹತ್ತಿಕೊಂಡು 9 ಮಂದಿ ಮೃತಪಟ್ಟು, 25 ಜನರು ಗಾಯಗೊಂಡಿರುವ ಘಟನೆ ಒಡಿಶಾದಲ್ಲಿ ನಡೆದಿದೆ.
![ಚಲಿಸುತ್ತಿದ್ದ ಬಸ್ಗೆ ಬೆಂಕಿ: 9 ಮಂದಿ ದುರ್ಮರಣ, 25 ಜನರಿಗೆ ಗಾಯ bus caught fire in Odisha](https://etvbharatimages.akamaized.net/etvbharat/prod-images/768-512-6015212-thumbnail-3x2-megha.jpg)
ಚಲಿಸುತ್ತಿದ್ದ ಬಸ್ಗೆ ಬೆಂಕಿ
ಬಸ್ಗೆ ಬೆಂಕಿ ಹತ್ತಿಕೊಂಡು 9 ಮಂದಿ ದುರ್ಮರಣ
ಜಂಗಲ್ಪಾಡುನಿಂದ ಚಿಕಾರದ ಗ್ರಾಮಕ್ಕೆ ತೆರಳುತ್ತಿದ್ದ ಬಸ್, 11 ಕೆವಿ ವಿದ್ಯುತ್ ಪ್ರಸರಣ ತಂತಿಗೆ ಸಂಪರ್ಕಿಸಿ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳೀಯರು, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ಬಸ್ನೊಳಗೆ ಸಿಲುಕಿದ್ದವರ ರಕ್ಷಣೆ ಮಾಡಿದ್ದಾರೆ. ಗಾಯಾಳುಗಳನ್ನು ಬೆರ್ಹಾಂಪುರದ ಎಂಕೆಸಿಜಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.