ಆಂಧ್ರಪ್ರದೇಶ:ಕೊರೊನಾ ಸೋಂಕಿತರ ಪ್ರಸರಣದ ವೇಗ ಹೆಚ್ಚಾಗುತ್ತಿದೆ. ಕೇವಲ 24 ತಾಸುಗಳಲ್ಲಿ ಆಂಧ್ರಪ್ರದೇಶದಲ್ಲಿ 813 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದೇ ಅವಧಿಯಲ್ಲಿ 12 ಸಾವುಗಳು ದಾಖಲಾಗಿವೆ.
ಆಂಧ್ರಪ್ರದೇಶದಲ್ಲೂ ನಿಂತಿಲ್ಲ ಕೊರೊನಾ ಉಪಟಳ: ಒಂದೇ ದಿನ 813 ಸೋಂಕಿತರು ಪತ್ತೆ - ಆಂದ್ರಪ್ರದೇಶ ಕೊರೊನಾ ಸೋಂಕಿತರ ಸಂಖ್ಯೆ
ಕೊರೊನಾ ಸೋಂಕಿತರ ಸಂಖ್ಯೆ ಎಗ್ಗಿಲ್ಲದೆ ಏರುತ್ತಲೇ ಇದೆ. ನಮ್ಮ ಪಕ್ಕದ ರಾಜ್ಯ ಆಂಧ್ರದಲ್ಲಿ ಕೇವಲ 24 ಗಂಟೆಗಳಲ್ಲಿ 813 ಮಂದಿಗೆ ಕೊರೊನಾ ಮಹಾಮಾರಿ ತಗುಲಿರುವುದು ದೃಢವಾಗಿದೆ.

24 ಗಂಟೆಗಳಲ್ಲಿ ಆಂಧ್ರಪ್ರದೇಶದಲ್ಲಿ 813 ಹೊಸ ಕೊರೊನಾ ಪ್ರಕರಣಗಳು ದೃಢ
ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 1,309 ಮತ್ತು ಸಾವಿನ ಸಂಖ್ಯೆ 169 ತಲುಪಿದೆ.