ಗುಂಟೂರು:8 ವರ್ಷದ ಬಾಲಕನ ಮೇಲೆ 14 ವರ್ಷದ ಮೂವರು ಬಾಲಕರು ಅಸಹಜ ಲೈಂಗಿಕ ದಾಳಿ ನಡೆಸಿದ್ದಾರೆಂದು ಚಿಲಕಲೂರಿಪೇಟ ಗ್ರಾಮಾಂತರ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಲಕನ ಮೇಲೆ ಬಾಲಕರಿಂದಲೇ ಲೈಂಗಿಕ ದೌರ್ಜನ್ಯ! - ಗುಂಟೂರು ಸುದ್ದಿ,
ಬಾಲಕನೊಬ್ಬನ ಮೇಲೆ ಮೂವರು ಬಾಲಕರು ಸೇರಿ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ನಡೆದಿದೆ.

ಬಾಲಕನ ಮೇಲೆ ಬಾಲಕರಿಂದಲೇ ಲೈಂಗಿಕ ದಾಳಿ
8 ವರ್ಷದ ಬಾಲಕನೊಬ್ಬನ ಮೇಲೆ 14 ವರ್ಷದ ಮೂವರು ಬಾಲಕರು ಸೇರಿ ಲೈಂಗಿಕ ದಾಳಿ ನಡೆಸಿದ್ದಾರೆ ಎಂದು ಸಂತ್ರಸ್ತ ತಾಯಿ ದೂರು ದಾಖಲಿಸಿದ್ದಾರೆ. ಬಾಲಕರ ಮೇಲೆ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಈ ಘಟನೆ ಬಗ್ಗೆ ತನಿಖೆ ಕೈಗೊಂಡಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.
ಇನ್ನಷ್ಟು ಮಾಹಿತಿ ನಿರೀಕ್ಷಿಸಲಾಗಿದೆ.
Last Updated : Feb 1, 2021, 8:12 PM IST