ಜಲ್ಪೈಗುರಿ (ಪಶ್ಚಿಮ ಬಂಗಾಳ): ತಂದೆಯೊಬ್ಬ ತನ್ನ ಮಗನನ್ನೇ ಕೊಂದು ಹಾಕಿದ ಘಟನೆ ಪಶ್ಚಿಮ ಬಂಗಾಳದ ಜಿಲ್ಪೈಗುರಿಯಲ್ಲಿ ನಡೆದಿದೆ.
ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಮಗನನ್ನೇ ಕೊಂದ ತಂದೆ - ಪಶ್ಚಿಮ ಬಂಗಾಳದ ಜಿಲ್ಪೈಗುರಿ
48 ವರ್ಷದ ಮಗ ಕುಡಿದು ಬಂದು ನಿತ್ಯ ತನ್ನ ಹೆಂಡತಿ, ತಂದೆ, ತಾಯಿ ಹಾಗೂ ಪುತ್ರನಿಗೆ ಥಳಿಸಿ ಗಲಾಟೆ ಮಾಡುತ್ತಿದ್ದ. ಹೀಗಾಗಿ ನೊಂದ ವೃದ್ಧ ತಂದೆ ಅನಿಲ್ ಕುಮಾರ್ ತನ್ನ ಮಗನನ್ನ ಚಾಕುವಿನಿಂದ ಇರಿದು ಕೊಲೆ ಮಾಡಿದ್ದೇನೆ.
ಕುಡಿದು ಗಲಾಟೆ ಮಾಡುತ್ತಿದ್ದ ಮಗನನ್ನೇ ಕೊಂದ ತಂದೆ
48 ವರ್ಷದ ಮಗ ಕುಡಿದು ಬಂದು ನಿತ್ಯ ತನ್ನ ಹೆಂಡತಿ, ತಂದೆ, ತಾಯಿ ಹಾಗೂ ಪುತ್ರನಿಗೆ ಥಳಿಸಿ ಗಲಾಟೆ ಮಾಡುತ್ತಿದ್ದ. ಹೀಗಾಗಿ ನೊಂದ ವೃದ್ಧ ತಂದೆ ಅನಿಲ್ ಕುಮಾರ್ ತನ್ನ ಮಗನನ್ನ ಚಾಕುವಿನಿಂದ ಇರಿದು ಕೊಲೆ ಮಾಡಿದ್ದೇನೆ ಎನ್ನಲಾಗಿದೆ.
ಕೊಲೆಯಾದ ಮಗ ಅಮಿನೇಶ್ ಎಂದು ತಿಳಿದು ಬಂದಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಅನಿಲ್ ಕುಮಾರ್ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.