ಕರ್ನಾಟಕ

karnataka

ETV Bharat / bharat

ಹೀಗೂ ಉಂಟೇ! 73ರ ವೃದ್ಧೆಗೆ ಚೊಚ್ಚಲ ಹೆರಿಗೆಯಲ್ಲಿ ಅವಳಿ-ಜವಳಿ ಮಕ್ಕಳು! - ಆಂಧ್ರ ಪ್ರದೇಶದ ಗುಂಟೂರು

ನಾಲ್ವರು ತಜ್ಞ ವೈದ್ಯರ ಸಮ್ಮುಖದಲ್ಲಿ ವೃದ್ಧೆಗೆ ಯಶಸ್ವಿ ಸರ್ಜರಿ ಮಾಡಲಾಗಿದೆ. ಮದುವೆಯಾಗಿ 57 ವರ್ಷದ ಬಳಿಕ ಚೊಚ್ಚಲ ಹೆರಿಗೆಯಾಗಿರುವ ಮಂಗಯಮ್ಮಗೆ ಅವಳಿ-ಜವಳಿ ಮಕ್ಕಳು ಜನಿಸಿರುವುದು ಸಂತಸ ತಂದಿದೆ.

ಚೊಚ್ಚಲ ಹೆರಿಗೆ

By

Published : Sep 5, 2019, 3:05 PM IST

Updated : Sep 5, 2019, 3:11 PM IST

ಗುಂಟೂರು(ಆಂಧ್ರ ಪ್ರದೇಶ):ತೆಲುಗು ನಾಡು ಆಂಧ್ರ ಪ್ರದೇಶ ಇಂದು ಅಪರೂಪದ ಘಟನೆಗೆ ಸಾಕ್ಷಿಯಾಗಿದೆ. 73 ವರ್ಷದ ಅಜ್ಜಿ ಅವಳಿ-ಜವಳಿ ಮಗುವಿಗೆ ಜನ್ಮ ನೀಡಿ ಸುದ್ದಿಯಾಗಿದ್ದಾಳೆ.

ಮಂಗಯಮ್ಮ ಹೆಸರಿನ ಪೂರ್ವ ಗೋದಾವರಿ ಜಿಲ್ಲೆಯ 73ರ ವೃದ್ಧೆ ಮದುವೆಯಾದ 57 ವರ್ಷದ ಗರ್ಭ ಧರಿಸಿದ್ದರು. ಇಂದು ಅಹಲ್ಯಾ ಆಸ್ಪತ್ರೆಯಲ್ಲಿ ಅವಳಿ-ಜವಳಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.

73 ವೃದ್ಧೆಗೆ ಚೊಚ್ಚಲ ಹೆರಿಗೆಯಲ್ಲಿ ಅವಳಿ-ಜವಳಿ ಮಕ್ಕಳು

ನಾಲ್ವರು ತಜ್ಞ ವೈದ್ಯರ ಸಮ್ಮುಖದಲ್ಲಿ ವೃದ್ಧೆಗೆ ಯಶಸ್ವಿ ಸರ್ಜರಿ ಮಾಡಲಾಗಿದೆ. ಮದುವೆಯಾಗಿ 57 ವರ್ಷದ ಬಳಿಕ ಚೊಚ್ಚಲ ಹೆರಿಗೆಯಾಗಿರುವ ಮಂಗಯಮ್ಮಗೆ ಅವಳಿ-ಜವಳಿ ಮಕ್ಕಳು ಜನಿಸಿರುವುದು ಸಂತಸ ತಂದಿದೆ.

73ನೇ ವಯಸ್ಸಿಗೆ ಗರ್ಭ ಧರಿಸಿ ಮಗುವಿಜಗೆ ಜನ್ಮ ನೀಡಿರುವುದು ಭಾರತದಲ್ಲೇ ಮೊದಲ ಅಪರೂಪದ ಘಟನೆ ಎಂದು ಹೇಳಲಾಗಿದೆ. ಈ ಮೂಲಕ ಮಂಗಯಮ್ಮ ಚೊಚ್ಚಲ ಹೆರಿಗೆಯಲ್ಲೇ ವಿಶೇಷ ದಾಖಲೆ ಬರೆದಿದ್ದಾರೆ.

Last Updated : Sep 5, 2019, 3:11 PM IST

ABOUT THE AUTHOR

...view details