ಗುವಾಹಟಿ( ಅಸ್ಸೋಂ): ಡಾ. ಸತ್ಯಂದ್ರ ಕುಮಾರ್ ಚೌಧರಿ.. 70 ವರ್ಷದ ಇವರೂ ಕೊರೊನಾದಿಂದ ಬಳಲುತ್ತಿದ್ದು, ಗುವಾಹಟಿಯ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಯೋಲಿನ್ ನುಡಿಸಿ ವಾರಿಯರ್ಸ್ಗಳಿಗೆ ಧೈರ್ಯ ತುಂಬಿದ 70 ವರ್ಷದ ಸೋಂಕಿತ - ಕೊರೊನಾ ವಾರಿಯರ್ಸ್ಗಳಿಗೆ ಸಂಗೀತ ಗೌರವ ಸಲ್ಲಿಕೆ
ಕೋವಿಡ್ ವಾರಿಯರ್ಸ್ಗಳಿಗೆ ವಯೋಲಿನ್ ನುಡಿಸುವ ಮೂಲಕ ರೋಗಿಗಳು, ಕೊರೊನಾ ವಾರಿಯರ್ಸ್ಗಳಿಗೆ ಸಂಗೀತ ಗೌರವ ಸಲ್ಲಿಕೆ ಮಾಡಿದ್ದಾರೆ.
ಸೋಂಕಿತರನ್ನ ಹುರಿದುಂಬಿಸಲು ವಯೋಲಿನ್ ನುಡಿಸಿತ್ತಿರುವ 70 ವರ್ಷದ ಸೋಂಕಿತ
ಇವರು ಕೋವಿಡ್ ವಾರಿಯರ್ಸ್ಗಳಿಗೆ ವಯೋಲಿನ್ ನುಡಿಸುವ ಮೂಲಕ ರೋಗಿಗಳು, ಕೊರೊನಾ ವಾರಿಯರ್ಸ್ಗಳಿಗೆ ಸಂಗೀತ ಗೌರವ ಸಲ್ಲಿಕೆ ಮಾಡಿದ್ದಾರೆ.
ವೈದ್ಯರು ಮತ್ತು ರೋಗಿಗಳನ್ನು ರೋಗದ ಭಯದಿಂದ ಮುಕ್ತಿಗೊಳಿಸಲು ಮತ್ತು ಅವರನ್ನ ಹುರುಪುಗೊಳಿಸಲು ವಯೋಲಿನ್ ನುಡಿಸಿ ಸೋಂಕಿತರ ಮನೋಬಲ ಹೆಚ್ಚಿಸುತ್ತಿದ್ದಾರೆ.
Last Updated : Jul 31, 2020, 10:19 AM IST