ಕಾರು ಹರಿದರೂ ಬಚಾವ್ ಆದ ಬಾಲಕ.. ವಿಡಿಯೋ ನೋಡಿದ್ರೆ ಮೈ ಜುಮ್ಮೆನ್ನುತ್ತೆ - ಹರೇ ಕೃಷ್ಣ ಸೊಸೈಟಿ
ಏಳು ವರ್ಷದ ಬಾಲಕನೊಬ್ಬ ತನ್ನ ಮೇಲೆ ಕಾರು ಹರಿದರೂ ಅದೃಷ್ಟವಶಾತ್ ಬಚಾವಾಗಿರುವ ಘಟನೆ ಗುಜರಾತ್ನ ಸೂರತ್ನಲ್ಲಿ ಕಳೆದ ಸೋಮವಾರ ನಡೆದಿದೆ.
ಕಾರು ಹರಿದರೂ ಬಚಾವಾದ ಬಾಲಕ
ಸೂರತ್: ಏಳು ವರ್ಷದ ಬಾಲಕನೊಬ್ಬ ತನ್ನ ಮೇಲೆ ಕಾರು ಹರಿದರೂ ಅದೃಷ್ಟವಶಾತ್ ಬಚಾವಾಗಿರುವ ಘಟನೆ ಗುಜರಾತ್ನ ಸೂರತ್ನಲ್ಲಿ ಕಳೆದ ಸೋಮವಾರ ನಡೆದಿದೆ.
ಇಲ್ಲಿನ ವರಚ್ಚಾ ನಗರದ ಹರೇ ಕೃಷ್ಣ ಸೊಸೈಟಿಯಲ್ಲಿರುವ ಪಾರ್ಕಿಂಗ್ ಯಾರ್ಡ್ನಲ್ಲಿ ಮಗು ಆಡುತ್ತಿತ್ತು. ಬಾಲಕನು ಛತ್ರಿ ಹಿಡಿದು ಬಚ್ಚಿಟ್ಟುಕೊಳ್ಳುತ್ತಿದ್ದಾಗ ಹಿಮ್ಮುಖವಾಗಿ ಬಂದ ಕಾರು ಬಾಲಕನ ಮೇಲೆ ಹರಿದಿದೆ.