ಕರ್ನಾಟಕ

karnataka

ETV Bharat / bharat

ಅಮಂಗಳವಾರ! ಬಸ್​ ಪ್ರಪಾತಕ್ಕೆ ಉರುಳಿ 7 ಸಾವು - ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಸ್

ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಬಸ್ ಪ್ರಪಾತಕ್ಕೆ ಉರುಳಿದೆ ಎನ್ನಲಾಗಿದ್ದು, ಸ್ಕೂಲ್​​ ಬಸ್ನಲ್ಲಿ 18 ಮಕ್ಕಳು ಪ್ರಯಾಣಿಸುತ್ತಿದ್ದರು.

ಸಾವು

By

Published : Aug 6, 2019, 11:00 AM IST

ತೆಹ್ರಿ ಗರ್ವಾಲ್​(ಉತ್ತರಾಖಂಡ): ಶಾಲಾ ವಾಹನ ಪ್ರಪಾತಕ್ಕೆ ಉರುಳಿದ ಪರಿಣಾಮ ಸುಮಾರು ಏಳು ಶಾಲಾ ಮಕ್ಕಳು ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಬಸ್ ಪ್ರಪಾತಕ್ಕೆ ಉರುಳಿದೆ ಎನ್ನಲಾಗಿದ್ದು, ಸ್ಕೂಲ್​​ ಬಸ್ನಲ್ಲಿ 18 ಮಕ್ಕಳು ಪ್ರಯಾಣಿಸುತ್ತಿದ್ದರು.

ಘಟನೆಯಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ABOUT THE AUTHOR

...view details