- ಕಲಬುರಗಿಯಲ್ಲಿಂದು ಹಿರಿಯ ಸಾಹಿತಿ ನಾಡೋಜ ಗೀತಾ ನಾಗಭೂಷಣ ಅಂತ್ಯಕ್ರಿಯೆ
- ಬೆಳಗ್ಗೆ 10 ಗಂಟೆಗೆ ಕಾಂಗ್ರೆಸ್ ನಾಯಕರ ಪ್ರತಿಭಟನೆ
- ಬೆಳಗ್ಗೆ 11 ಗಂಟೆಗೆ ಸಿಎಂರಿಂದ ಜೆಎಸ್ಎಸ್ ಆಸ್ಪತ್ರೆ ಕೋವಿಡ್ ಘಟಕ ಉದ್ಘಾಟನೆ
- ಬೆಳಗ್ಗೆ 11 ಗಂಟೆಗೆ ಸಚಿವ ಅಶೋಕ್ರಿಂದ "ಮಿಸ್ಟ್ ಕೆನಾನ್ ಸ್ಪ್ರೇಯರ್" ಯಂತ್ರಕ್ಕೆ ಚಾಲನೆ
- ಬೆಳಗ್ಗೆ 11.15ಕ್ಕೆ ಅಂಬರೀಶ್ ಸ್ಮಾರಕ ಪ್ರತಿಷ್ಠಾನದ ಪ್ರಥಮ ಉನ್ನತ ಮಟ್ಟದ ಸಭೆ
- ಮಧ್ಯಾಹ್ನ 12 ಗಂಟೆಗೆ ಸಿಎಂರಿಂದ ‘ಕೌಶಲ್ಯ ಸಂಪರ್ಕ ಪೋರ್ಟಲ್’ ಉದ್ಘಾಟನೆ
- ರಾಜಕೀಯ ಬೆಳವಣಿಗೆ ಕುರಿತು ಮಾಹಿತಿ
- ಸಂಜೆ ಕೊರೊನಾ ಹೆಲ್ತ್ ಬುಲೆಟಿನ್ ಪ್ರಕಟ
- ಹವಮಾನ ಇಲಾಖೆಯಿಂದ ಮಳೆ ಕುರಿತು ಮಾಹಿತಿ
ಇಂದಿನ ಪ್ರಮುಖ ವಿದ್ಯಮಾನಗಳು - ಇಂದಿನ ಪ್ರಮುಖ ವಿದ್ಯಮಾನಗಳು
ಇಂದಿನ ಪ್ರಮುಖ ವಿದ್ಯಮಾನಗಳತ್ತ ಒಂದು ನೋಟ...
![ಇಂದಿನ ಪ್ರಮುಖ ವಿದ್ಯಮಾನಗಳು news today, 7 am news today, 7 am news today update, ಇಂದಿನ ಪ್ರಮುಖ ವಿದ್ಯಮಾನಗಳು, ಇಂದಿನ ಪ್ರಮುಖ ವಿದ್ಯಮಾನಗಳತ್ತ ಒಂದು ನೋಟ,](https://etvbharatimages.akamaized.net/etvbharat/prod-images/768-512-7812066-387-7812066-1593392894690.jpg)
ಇಂದಿನ ಪ್ರಮುಖ ವಿದ್ಯಮಾನಗಳು
Last Updated : Jun 29, 2020, 7:19 AM IST