ಪಾಣಿಪತ್(ಹರಿಯಾಣ): ಇಲ್ಲಿನ ಸೋನಿಪತ್ನಲ್ಲಿ ಉಂಟಾದ ವಿಷಕಾರಿ ಮದ್ಯಸೇವನೆ ಪ್ರಕರಣದ ಬಳಿಕ ಇದೀಗ ಪಾಣಿಪತ್ನಲ್ಲೂ ಇಂತಹದ್ದೆ ಘಟನೆ ನಡೆದಿದೆ. ಈ ದುರಂತದಲ್ಲಿ 20 ಮಂದಿ ಸಾವನ್ನಪ್ಪಿದ್ದಾರೆ. ಇಲ್ಲಿನ ಧನಸೋಲಿ ಗ್ರಾಮದಲ್ಲಿ ಘಟನೆ ನಡೆದಿದ್ದು, ವಿಷಪೂರಿತ ಮದ್ಯ ಸೇವಿಸಿ 20 ಮಂದಿ ಸ್ಥಳೀಯರು ಮೃತಪಟ್ಟಿದ್ದಾರೆ ಎಂದು ಸೋನಿಪತ್ನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿರೇಂದ್ರ ಸಿಂಗ್ ಮಾಹಿತಿ ನೀಡಿದ್ದಾರೆ.
ವಿಷಪೂರಿತ ಮದ್ಯ ಸೇವಿಸಿ 20 ಮಂದಿ ದಾರುಣ ಸಾವು - ಮದ್ಯ ಸೇವನೆಯಿಂದ ಸಾವು
ಇಲ್ಲಿನ ಸೋನಿಪತ್ನಲ್ಲಿ ಉಂಟಾದ ವಿಷಕಾರಿ ಮದ್ಯಸೇವನೆ ಪ್ರಕರಣದ ಬಳಿಕ ಇದೀಗ ಪಾಣಿಪತ್ನಲ್ಲೂ ಇಂತಹದ್ದೆ ಘಟನೆ ನಡೆದಿದ್ದು, 20 ಮಂದಿ ಸಾವನ್ನಪ್ಪಿದ್ದಾರೆ. ಇಲ್ಲಿನ ಧನಸೋಲಿ ಗ್ರಾಮದಲ್ಲಿ ಘಟನೆ ನಡೆದಿದ್ದು, ವಿಷಪೂರಿತ ಮದ್ಯ ಸೇವಿಸಿ 20 ಮಂದಿ ಮೃತಪಟ್ಟಿದ್ದಾರೆ.
ವಿಷಪೂರಿತ ಮದ್ಯ ಸೇವಿಸಿ ಐವರು ಸಾವು
ಘಟನೆ ಕುರಿತು ಈವರೆಗೂ ಪ್ರಕರಣ ದಾಖಲಾಗಿಲ್ಲ. ಮೃತಪಟ್ಟವರ ಪೈಕಿ ನಾಲ್ವರ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದಿದ್ದಾರೆ.
Last Updated : Nov 5, 2020, 1:54 PM IST