ಹೈದರಾಬಾದ್: ಪಾನಿಪುರಿ ತಿಂದು 30 ಮಕ್ಕಳು ಸೇರಿದಂತೆ 40 ಮಂದಿ ಅಸ್ವಸ್ಥಗೊಂಡಿರುವ ಘಟನೆ ಆದಿಲಾಬಾದ್ ಜಿಲ್ಲೆಯ ಕುರ್ದಿದ್ ನಗರದಲ್ಲಿ ನಡೆದಿದೆ.
ಪಾನಿಪುರಿ ತಿಂದು 30 ಮಕ್ಕಳು ಸೇರಿ 40 ಮಂದಿ ಅಸ್ವಸ್ಥ - ಪಾನಿಪುರಿ ತಿಂದು 40 ಮಂದಿ ಅಸ್ವಸ್ಥ
ಹೈದರಾಬಾದ್ನಲ್ಲಿ ಪಾನಿಪುರಿ ತಿಂದು 40 ಮಂದಿ ಅಸ್ವಸ್ಥಗೊಂಡಿದ್ದು, ಅವರನ್ನು ಆದಿಲಾಬಾದ್ನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಾನಿಪುರಿ ತಿಂದು 40 ಮಂದಿ ಅಸ್ವಸ್ಥ
ಅಸ್ವಸ್ಥರು ವಾಂತಿ-ಭೇದಿಯಿಂದ ಬಳಲುತ್ತಿದ್ದು, ತಕ್ಷಣವೇ ಆದಿಲಾಬಾದ್ನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸದ್ಯ ಎಲ್ಲರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ರಿಮ್ಸ್ ವೈದ್ಯರು ಹೇಳಿದ್ದಾರೆ.