ಕಾರ್ಗಿಲ್:ಇಂದು ಸಂಜೆ 6.34ಕ್ಕೆ ಲಡಾನ್ನ ಕಾರ್ಗಿಲ್ನಲ್ಲಿ ಭೂಮಿ ಕಂಪಸಿದೆ.
ಯುದ್ಧ ಭೂಮಿ ಕಾರ್ಗಿಲ್ನಲ್ಲಿ ಕಂಪಿಸಿದ ಭೂಮಿ! - ಕಾರ್ಗಿಲ್ ಭೂ ಕಂಪನ ಸುದ್ದಿ
ಸೋಮವಾರ ಸಂಜೆ ಯುದ್ಧ ಭೂಮಿ ಕಾರ್ಗಿಲ್ನಲ್ಲಿ ಭೂಮಿ ಕಂಪಿಸಿದ್ದು, ಜನರು ಭಯಭೀತರಾಗಿದ್ದಾರೆ.
ಸಾಂದರ್ಭಿಕ ಚಿತ್ರ
ಭೂಮಿಯ 10 ಕಿ.ಮೀ. ಆಳದಲ್ಲಿ 4.6 ತೀವ್ರತೆಯ ಕಂಪನ ಉಂಟಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ಇದುವರೆಗಿನ ಮಾಹಿತಿ ಪ್ರಕಾರ ಯಾವುದೇ ಪ್ರಾಣಾಪಾಯ ಮತ್ತು ಕಟ್ಟಡ ಕುಸಿತದ ಘಟನೆಗಳು ಸಂಭಿಸಿಲ್ಲ ಎಂದು ತಿಳಿದು ಬಂದಿದೆ.