ಆಗ್ರಾ (ಉತ್ತರ ಪ್ರದೇಶ): ಆಗ್ರಾ ಬೈಪಾಸ್ ಫ್ಲೈ ಓವರ್‌ನಿಂದ ಟ್ರಕ್ ಬಿದ್ದು ಚಾಲಕ ಹಾಗೂ ಇಬ್ಬರು ಸಹಾಯಕರು ಸಾವನ್ನಪ್ಪಿದ್ದಾರೆ.
ಆಗ್ರಾ: ಫ್ಲೈ ಓವರ್‌ನಿಂದ ಟ್ರಕ್ ಬಿದ್ದು ಮೂವರು ಸಾವು - ಆಗ್ರಾ ಸುದ್ದಿ
ಆಗ್ರಾದಲ್ಲಿ ಸೇತುವೆ ಮೇಲಿಂದ ಟ್ರಕ್ ಬಿದ್ದು ಮೂವರು ಸಾವನ್ನಪ್ಪಿದ್ದಾರೆ. ಟ್ರಕ್ ಕೆಳಗೆ ಬಿದ್ದ ರಭಸಕ್ಕೆ ಇಂಧನ ಟ್ಯಾಂಕ್ನಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದೆ.

truck
ಟ್ರಕ್ ಎತ್ತರದಿಂದ ಕೆಳಗೆ ಬಿದ್ದ ರಭಸಕ್ಕೆ ಇಂಧನ ಟ್ಯಾಂಕ್ನಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದೆ.
ಅಪಘಾತದಲ್ಲಿ ಮೂವರು ಸಜೀವ ದಹನವಾಗಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.