ಕರ್ನಾಟಕ

karnataka

ETV Bharat / bharat

ಇಂಡೋ-ಟಿಬೆಟ್ ಬಾರ್ಡರ್ ಪೊಲೀಸ್ ಪಡೆಯ 21 ಯೋಧರಿಗೆ ಕೋವಿಡ್ ದೃಢ! - ಕೋವಿಡ್ 19

ಹಿಮಾಚಲ ಪ್ರದೇಶದಲ್ಲಿ 28 ಇಂಡೋ-ಟಿಬೆಟ್ ಬಾರ್ಡರ್ ಪೊಲೀಸ್(ಐಟಿಬಿಪಿ) ಸಿಬ್ಬಂದಿಗೆ ಕೋವಿಡ್​ 19 ಇರುವುದು ಪರೀಕ್ಷೆಯಿಂದ ದೃಢಪಟ್ಟಿದೆ. ಅವರಲ್ಲಿ 6 ಮಂದಿ ಶಿಮ್ಲಾ ಜಿಲ್ಲೆಯಲ್ಲಿದ್ದಾರೆ ಎಂದು ಎಸ್‌ಡಿಎಂ ರಾಂಪುರ್​ನ ನರೇಂದ್ರ ಚೌಹಾನ್ ತಿಳಿಸಿದ್ದಾರೆ.

ITBP
ಐಟಿಬಿಪಿ

By

Published : Jul 3, 2020, 5:39 AM IST

ನವದೆಹಲಿ:ದೇಶವನ್ನು ಕಾಯುವ ಯೋಧರಿಗೂ ಕೊರೊನಾ ವೈರಸ್ ಕಾಡುತ್ತಿರುವುದು ದೇಶವನ್ನೇ ಬೆಚ್ಚಿ ಬೀಳಿಸಿದೆ. ದಿನದಿಂದ ದಿನಕ್ಕೆ ವೈರಸ್ ಸೋಂಕಿತ ಯೋಧರ ಸಂಖ್ಯೆ ಹೆಚ್ಚುತ್ತಲೇ ಇದೆ.

ಹಿಮಾಚಲ ರಾಜ್ಯದಲ್ಲಿ 28 ಇಂಡೋ-ಟಿಬೆಟ್ ಬಾರ್ಡರ್ ಪೊಲೀಸ್(ಐಟಿಬಿಪಿ) ಸಿಬ್ಬಂದಿಗೆ ಕೋವಿಡ್​ 19 ಇರುವುದು ಪರೀಕ್ಷೆಯಿಂದ ದೃಢಪಟ್ಟಿದೆ. ಅವರಲ್ಲಿ 6 ಮಂದಿ ಶಿಮ್ಲಾ ಜಿಲ್ಲೆಯಲ್ಲಿದ್ದಾರೆ ಎಂದು ಎಸ್‌ಡಿಎಂ ರಾಂಪುರ್​ನ ನರೇಂದ್ರ ಚೌಹಾನ್ ತಿಳಿಸಿದ್ದಾರೆ.

6 ಐಟಿಬಿಪಿ ಸಿಬ್ಬಂದಿಗೆ ಕೊರೊನಾ ಪರೀಕ್ಷಾ ವರದಿಯಲ್ಲಿ ಪಾಸಿಟಿವ್​ ಇರುವುದು ದೃಢಪಟ್ಟಿದೆ. ಇತರೆ ಸಿಬ್ಬಂದಿಯ ಮಾದರಿಗಳನ್ನು ಇಂದು ಸಂಗ್ರಹಿಸಲಾಗಿದೆ. ಅವರನ್ನು ಮಾಶೋಬ್ರಾದ ಕೋವಿಡ್​ ಆರೈಕೆ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಹೇಳಿದರು.

ABOUT THE AUTHOR

...view details