ಹೈದರಾಬಾದ್: ತೆಲಂಗಾಣದಲ್ಲಿ 23 ಪತ್ರಕರ್ತರಿಗೆ ಕೋವಿಡ್-19 ಪಾಸಿಟಿವ್ ಕಂಡುಬಂದಿದೆ.
ಈವರೆಗೆ ಒಟ್ಟು 60 ಪತ್ರಕರ್ತರು ಕೊರೊನಾ ದೃಢಪಟ್ಟಿದೆ , ಒಬ್ಬರು ಈ ಕಾಯಿಲೆಗೆ ಬಲಿಯಾಗಿದ್ದಾರೆ ಎಂದು ತೆಲಂಗಾಣ ಆರೋಗ್ಯ ಸಚಿವರ ಕಚೇರಿ ತಿಳಿಸಿದೆ.
ಹೈದರಾಬಾದ್: ತೆಲಂಗಾಣದಲ್ಲಿ 23 ಪತ್ರಕರ್ತರಿಗೆ ಕೋವಿಡ್-19 ಪಾಸಿಟಿವ್ ಕಂಡುಬಂದಿದೆ.
ಈವರೆಗೆ ಒಟ್ಟು 60 ಪತ್ರಕರ್ತರು ಕೊರೊನಾ ದೃಢಪಟ್ಟಿದೆ , ಒಬ್ಬರು ಈ ಕಾಯಿಲೆಗೆ ಬಲಿಯಾಗಿದ್ದಾರೆ ಎಂದು ತೆಲಂಗಾಣ ಆರೋಗ್ಯ ಸಚಿವರ ಕಚೇರಿ ತಿಳಿಸಿದೆ.
ಓದಿ:ತೆಲಂಗಾಣ ಶಾಸಕನಿಗೆ ಕೊರೊನಾ, ಕ್ವಾರಂಟೈನ್‌ನಲ್ಲಿ ಹಣಕಾಸು ಸಚಿವ
ಆರೋಗ್ಯ ಸಚಿವರ ಕಚೇರಿಯ ಪ್ರಕಾರ, 140 ಪತ್ರಕರ್ತರ ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಿ, ಪರೀಕ್ಷೆ ನಡೆಸಲಾಗಿದ್ದು, ಅದರಲ್ಲಿ 23 ಪತ್ರಕರ್ತರಿಗೆ ಕೊರೊನಾ ಪಾಸಿಟಿವ್ ಕಂಡುಬಂದಿದೆ ಎಂದು ತಿಳಿಸಿದೆ.
ಭಾನುವಾರ ತೆಲಂಗಾಣದಲ್ಲಿ 237 ಹೊಸ ಪ್ರಕರಣಗಳು ಕಂಡು ಬಂದಿವೆ. ತೆಲಂಗಾಣದಲ್ಲಿ ಒಟ್ಟು 4,974 ಪಾಸಿಟಿವ್ ಕೇಸ್ಗಳಿದ್ದರೆ,2377 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು2412ಆ್ಯಕ್ಟಿವ್ ಪ್ರಕರಣಗಳಿವೆ. ರಾಜ್ಯದಲ್ಲಿ ಇದುವರೆಗೂ ಒಟ್ಟಾರೆ 185 ಸಾವುಗಳಾಗಿವೆ