ಕರ್ನಾಟಕ

karnataka

ETV Bharat / bharat

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ... - ಶನಿವಾರದ ಸುದ್ದಿ

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ...

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ

By

Published : Aug 22, 2020, 6:33 AM IST

  • ದೇಶಾದ್ಯಂತ ಇಂದು ಗಣೇಶ ಚತುರ್ಥಿ ಸಂಭ್ರಮ... ವಿನಾಯಕನ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ
  • ಕೊರೊನಾ ಹಿನ್ನೆಲೆ ಹರಿಯಾಣದಲ್ಲಿ ವೀಕೆಂಡ್ ಲಾಕ್​ಡೌನ್​: ಅಗತ್ಯ ಸೇವೆ ಹೊರತುಪಡಿಸಿ ಎಲ್ಲವೂ ಬಂದ್
  • ಜಮ್ಮುಕಾಶ್ಮೀರದಲ್ಲಿ ನಾಯಕರ ಗೃಹಬಂಧನ ಹಿನ್ನೆಲೆ ಇಂದು ನ್ಯಾಷನಲ್ ಕಾನ್ಫರನ್​ ನಾಯಕ ಫಾರೂಕ್ ಅಬ್ದುಲ್ಲಾ ಜೊತೆ ಎನ್​ಸಿ ನಾಯಕರ ಸಭೆ
  • ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷ್ ವರ್ಧನ್ ಅವರಿಂದ ಎನ್‌ಡಿಆರ್‌ಎಫ್‌ನಲ್ಲಿ ಹೊಸದಾಗಿ ನಿರ್ಮಿಸಲಾದ 10 ಹಾಸಿಗೆಯ ಆಸ್ಪತ್ರೆಯ ಉದ್ಘಾಟನೆ
  • ಜಿಮ್ ತೆರೆಯಲು ಅವಕಾಶ ನೀಡದ ಹಿನ್ನೆಲೆ ದೆಹಲಿ ಜಿಮ್ ಅಸೋಸಿಯೇಷನ್​ನಿಂದ ಇಂದು ಬೆಳಿಗ್ಗೆ 11 ಗಂಟೆಗೆ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರ ನಿವಾಸ ಮುಂದೆ ಪ್ರತಿಭಟನೆ
  • ಮೆಘಾ ಸ್ಟಾರ್ ಚಿರಂಜೀವಿಗೆ ಇಂದು 65ನೇ ಜನ್ಮದಿನದ ಸಂಭ್ರಮ

ABOUT THE AUTHOR

...view details