ಮುಂಬೈ: 1993 ರ ಮುಂಬೈ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಮುನಾಫ್ ಹಲರಿ ಮುಸಾನನ್ನು ಗುಜರಾತ್ ಎಟಿಎಸ್ ಟೀಂ ಬಂಧಿಸಿದೆ.
1993 ರ ಮುಂಬೈ ಸ್ಫೋಟ ಪ್ರಕರಣದ ಆರೋಪಿ ಮುನಾಫ್ ಬಂಧನ - 1993 ರ ಮುಂಬೈ ಬ್ಲಾಸ್ಟ್
1993 ರ ಮುಂಬೈ ಬಾಂಬ್ ಬ್ಲಾಸ್ಟ್ ಪ್ರಕರಣದ ಆರೋಪಿ ಮುನಾಫ್ ಹಲರಿ ಮುಸಾ ಗುಜರಾತ್ ಎಟಿಎಸ್ ಬಂಧಿಸಿದೆ.
1993 ರ ಮುಂಬೈ ಬ್ಲಾಸ್ಟ್ ಪ್ರಕರಣ
ಮುನಾಫ್ ಅಂತಾರಾಷ್ಟ್ರೀಯ ಡ್ರಗ್ ಮಾಫಿಯಾ ರೂವಾರಿ ಕೂಡ. ಕಳೆದ ಆಗಸ್ಟ್ನಲ್ಲಿ 1500 ಕೋಟಿ ಮೌಲ್ಯದ ಡ್ರಗ್ ಮಾರಾಟ ಪ್ರಕರಣ ಪ್ರಮುಖ ಆರೋಪಿಯಾಗಿದ್ದ ಮುನಾಫ್ ಪಾಕಿಸ್ತಾನಿ ಪಾಸ್ಪೋರ್ಟ್ ಬಳಸುತ್ತಿದ್ದ ಎಂದು ತಿಳಿಸು ಬಂದಿದೆ .1993 ರಲ್ಲಿ ನಡೆದಿದ್ದ ಮುಂಬೈ ಬ್ಲಾಸ್ಟ್ನಲ್ಲಿ ಕೂಡ ಈತನ ಕೈವಾಡವಿತ್ತು.