ಸೆಪ್ಟೆಂಬರ್ 15ನೇ ದಿನವನ್ನು ದೇಶಾದಲ್ಲಿ ಎಂಜಿನಿಯರುಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಆಧುನಿಕ ನಿರ್ಮಾಣಗಳ ಶಿಲ್ಪಿ ಸರ್ ಎಂ ವಿಶ್ವೇಶ್ವರಯ್ಯನವರನ್ನು ಇಂದಿನ ಎಂಜಿನಿಯುರುಗಳು ಸ್ಫೂರ್ತಿಯಾಗಿ ಪರಿಗಣಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಆಶಯ ವ್ಯಕ್ತಪಡಿಸಿದ್ದಾರೆ.
ಎಂಜಿನಿಯರುಗಳ ದಿನ: ಆಧುನಿಕ ನಿರ್ಮಾಣಗಳ ಹರಿಕಾರ ಸರ್‌ಎಂವಿ ಸ್ಮರಣೆ - ಸರ್‌ಎಂವಿ ಜನ್ಮದಿನ
ಸರ್.ಎಂ.ವಿಶ್ವೇಶ್ವರಯ್ಯ ಅವರ 157ನೇ ಜನ್ಮದಿನವನ್ನಎಂಜಿನಿಯರ್ ದಿನವನ್ನಾಗಿ ಆಚರಿಸಲಾಗುತ್ತದೆ. ಮರೆಯಲಾಗದ ಕೊಡುಗೆ ನೀಡಿದ ವಿಶ್ವೇಶ್ವರಯ್ಯ ಅವರನ್ನು ಸ್ಫೂರ್ತಿಯಾಗಿ ಇಂದಿನ ಇಂಜಿನಿಯರ್ಗಳು ಪರಿಗಣಿಸಬೇಕು ಎಂಬುದು ಪ್ರಧಾನಿ ಮೋದಿ ಆಶಯ ವ್ಯಕ್ತಪಡಿಸಿದ್ದಾರೆ.

ಸರ್ ಎಂ ವಿಶ್ವೇಶ್ವರಯ್ಯ
ಎಂಜಿನಿಯರ್‌ಗಳು ಶ್ರದ್ಧೆ ಮತ್ತು ದೂರದೃಷ್ಟಿಯ ಸಮನಾರ್ಥಕ. ಅವರ ನವೀನ ಉತ್ಸಾಹವಿಲ್ಲದೆ ಮಾನವ ಪ್ರಗತಿ ಅಪೂರ್ಣ. ಎಲ್ಲಾ ಶ್ರಮಜೀವಿ ಎಂಜಿನಿಯರ್‌ಗಳಿಗೆ ಎಂಜಿನಿಯರ್ ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮ ದಿನಾಚರಣೆ ಶುಭಾಶಯಗಳು ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಶುಭಕೋರಿದ್ದಾರೆ.
Last Updated : Sep 15, 2019, 4:16 PM IST