ಕೇರಳದಲ್ಲಿ ಉಲ್ಬಣಗೊಂಡ ಕೋವಿಡ್-19: ಕಾಸರಗೋಡಿನ 6 ಮಂದಿಗೂ ಕೊರೊನಾ ಸೋಂಕು... - ಕೋವಿಡ್-19
![ಕೇರಳದಲ್ಲಿ ಉಲ್ಬಣಗೊಂಡ ಕೋವಿಡ್-19: ಕಾಸರಗೋಡಿನ 6 ಮಂದಿಗೂ ಕೊರೊನಾ ಸೋಂಕು... 12 more covid 19 positive cases reported in Kerala](https://etvbharatimages.akamaized.net/etvbharat/prod-images/768-512-6483309-thumbnail-3x2-sana.jpg)
ಕೋವಿಡ್-19
19:26 March 20
ಕೊರೊನಾ ಕಾಟ
ಕೇರಳ: ಕೋವಿಡ್-19 ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಕೇರಳದಲ್ಲಿ ಏರಿಕೆಯಾಗುತ್ತಿವೆ. ಇಂದು ಹೊಸದಾಗಿ 12 ಮಂದಿಯಲ್ಲಿ ವೈರಸ್ ಪಾಸಿಟಿವ್ ಇರುವುದು ದೃಢಪಟ್ಟಿದೆ.
ಇನ್ನೂ ಆತಂಕದ ವಿಷಯ ಅಂದರೆ, ಇಂದು ದೃಢಪಟ್ಟ 12 ಪ್ರಕರಣಗಳಲ್ಲಿ ಕಾಸರಗೋಡಿನ 6 ಮಂದಿಯಲ್ಲಿ ಪಾಸಿಟಿವ್ ವರದಿ ಬಂದಿರುವುದು ಚಿಂತೆಗೀಡುಮಾಡಿದೆ.
Last Updated : Mar 20, 2020, 9:20 PM IST