ವಿಜಯವಾಡ: ಆಂಧ್ರಪ್ರದೇಶದ ವಿಜಯವಾಡ ಬಳಿಯ ಕೊಥುರು ತಾಡೆಪಲ್ಲಿ ಗ್ರಾಮದ ಗೋಶಾಲೆಯೊಂದರಲ್ಲಿ 100 ಹಸುಗಳು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
ಆಂಧ್ರದ ಗೋಶಾಲೆಯಲ್ಲಿ 100 ಹಸುಗಳ ಸಾವು, ವಿಷಾಹಾರ ಶಂಕೆ - 100 COWS DIED
ಆಂಧ್ರಪ್ರದೇಶದ ವಿಜಯವಾಡ ಬಳಿಯ ಕೊಥುರು ತಾಡೆಪಲ್ಲಿ ಗ್ರಾಮದ ಗೋಶಾಲೆಯೊಂದರಲ್ಲಿ 100 ಹಸುಗಳು ಮೃತಪಟ್ಟಿರುವ ಧಾರುಣ ಘಟನೆ ನಡೆದಿದೆ.
100 ಹಸುಗಳು ಸಾವು
ನಿನ್ನೆ(ಶುಕ್ರವಾರ) ರಾತ್ರಿ ಹಸುಗಳಿಗೆ ಹಾಕಿದ ಮೇವು ವಿಷಪೂರಿತವಾಗಿತ್ತೇ? ಎಂದು ಪಶು ವೈದ್ಯರು ಶಂಕೆ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವು ಹಸುಗಳ ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಮೃತಪಟ್ಟಿರುವ ಹಸುಗಳ ಮರಣೋತ್ತರ ಪರೀಕ್ಷೆ ವರದಿ ನಂತರ ದುರ್ಘಟನೆಗೆ ಕಾರಣ ತಿಳಿದು ಬರಬೇಕಿದೆ.