ನವದೆಹಲಿ: ಭಾರತದ ಮೇಲೆ ಚೀನೀಯರ ಹಠಾತ್ ಆಕ್ರಮಣಕಾರಿ ನಿಲುವು ಯುದ್ಧತಂತ್ರದಂತಹ ಹಲವಾರು ಆಯಾಮಗಳನ್ನು ಪಡೆದುಕೊಂಡಿದೆ. ಎರಡು ದೇಶಗಳ ಸೇನೆಗಳ ನಡುವಿನ ಈ ಪ್ರಕ್ಷುಬ್ಧ ಪರಿಸ್ಥಿತಿಗೆ ಹಲವಾರು ಕಾರಣಗಳಿವೆ.
- ಪರಿಹಾರ ಕಾಣದ ಭಾರತ ಮತ್ತು ಚೀನಾದ ಗಡಿ ಸಮಸ್ಯೆಗಳು.
- ಗಡಿ ಭಾಗದಲ್ಲಿ ಚೀನಾ ಮತ್ತ ಭಾರತದ ಭಿನ್ನ ಭೌಗೋಳಿಕ ರಚನೆ.
- ಗಡಿ ಭಾಗದಲ್ಲಿ ಸೈನಿಕರಿಗಿರುವ ಮೂಲಸೌಕರ್ಯಗಳ ಸಮಸ್ಯೆ.
- ಲೈನ್ ಆಫ್ ಕಂಟ್ರೊಲ್ನಲ್ಲಿ ಎದುರಾಗುವ ಸಮಸ್ಯೆಗಳು.
- ರಸ್ತೆ ಸಮಸ್ಯೆ.
- ಸಾರಿಗೆ ಸಮಸ್ಯೆಗಳು.
- ಅಸುರಕ್ಷಿತ ಹಾಗೂ ಅಕ್ರಮ ಸರಕುಗಳ ಸಾಗಾಟ.
- ಪಾಕಿಸ್ತಾನ ಹಾಗೂ ಚೀನಾ ಒಟ್ಟುಗೂಡಿ ಭಾರತದ ವಿರುದ್ಧ ನಡೆಸುತ್ತಿರುವ ಪಿತೂರಿ.
- ಪಾಕ್ ಹಾಗೂ ಚೀನಾ ಒಂದಾಗಿರುವುದರಿಂದ ಭಾರತ ಕೆಲವು ಬಾರಿ ತಕ್ಕ ಉತ್ತರ ನೀಡು ಹಿಂಜರಿಯುತ್ತಿರುವುದು.
- ಭಾರತದ ಹಲವು ರಾಜ್ಯಗಳ ಪ್ರದೇಶಗಳೊಂದಿಗೆ ಚೀನಾ ಗಡಿ ಹಂಚಿಕೊಡಿದ್ದು, ಅಲ್ಲಿ ಸಮಸ್ಯೆಗಳನ್ನು ಸೃಷ್ಟಿಸುತ್ತಿರುವುದು.