ಕರ್ನಾಟಕ

karnataka

ETV Bharat / bharat

ದೆಹಲಿಯಲ್ಲಿ ಸುಧಾರಿತ ಸ್ಫೋಟಕ ವಸ್ತು ಪತ್ತೆ; ನಿಷ್ಕ್ರಿಯಗೊಳಿಸಿ ಅನಾಹುತ ತಪ್ಪಿಸಿದ ಎನ್‌ಎಸ್‌ಜಿ - ಪೂರ್ವ ದೆಹಲಿಯಲ್ಲಿ ಸ್ಫೋಟಕ ವಸ್ತು ಐಇಡಿ ಪತ್ತೆ

ಪೂರ್ವ ದೆಹಲಿಯಲ್ಲಿ ಸುಧಾರಿತ ಸ್ಫೋಟಕ ವಸ್ತು (ಐಇಡಿ) ಪತ್ತೆಯಾಗಿದ್ದು ರಾಷ್ಟ್ರೀಯ ಭದ್ರತಾ ಸಿಬ್ಬಂದಿ (ಎನ್‌ಎಸ್‌ಜಿ) ನಿಷ್ಕ್ರಿಯಗೊಳಿಸಿದರು.

Photo of the abandoned bag containing IED found at Ghazipur Flower Market in East Delhi
Photo of the abandoned bag containing IED found at Ghazipur Flower Market in East Delhi

By

Published : Jan 14, 2022, 2:38 PM IST

Updated : Jan 14, 2022, 3:29 PM IST

ನವದೆಹಲಿ:ಪೂರ್ವ ದೆಹಲಿಯ ಗಾಜಿಪುರ ಹೂವಿನ ಮಾರುಕಟ್ಟೆಯಲ್ಲಿ ಸುಧಾರಿತ ಸ್ಫೋಟಕ ವಸ್ತು ಪತ್ತೆಯಾಗಿದ್ದು, ಆತಂಕಕ್ಕೆ ಕಾರಣವಾಯಿತು.

ಯಾರೋ ಹುದುಗಿಸಿಟ್ಟಿದ್ದ ಐಇಡಿಯನ್ನು ಪತ್ತೆ ಮಾಡಿರುವ ರಾಷ್ಟ್ರೀಯ ಭದ್ರತಾ ಸಿಬ್ಬಂದಿ ಅದನ್ನು ನಾಶಪಡಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಸಂಭಾವ್ಯ ಅನಾಹುತ ತಪ್ಪಿಸಿದರು.

Last Updated : Jan 14, 2022, 3:29 PM IST

For All Latest Updates

ABOUT THE AUTHOR

...view details