ಕರ್ನಾಟಕ

karnataka

ಚೆಂಡು ಹೂಗಳಿಂದ ಕಂಗೊಳಿಸುತ್ತಿರುವ ಬದ್ರಿನಾಥ್ ದೇವಸ್ಥಾನ

By

Published : Nov 13, 2020, 10:24 AM IST

ದೇವಾಲಯದ ಆವರಣದಲ್ಲಿರುವ ಮಾತಾ ಲಕ್ಷ್ಮಿ ದೇವಸ್ಥಾನದಲ್ಲಿ ದೀಪಾವಳಿ ಹಬ್ಬದಂದು ವಿಶೇಷ ಪೂಜೆ ನಡೆಸಲಾಗುತ್ತದೆ. ಬದ್ರಿನಾಥ್ ದೇವಸ್ಥಾನದಲ್ಲಿ ದೀಪೋತ್ಸವವನ್ನು ಬಹಳ ಆಡಂಬರದಿಂದ ಆಚರಿಸಲಾಗುತ್ತದೆ.

Badrinath temple decorated with marigold flowers on Deepawali
ಚೆಂಡು ಹೂಗಳಿಂದ ಕಂಗೊಳಿಸುತ್ತಿರುವ ಬದ್ರಿನಾಥ್ ದೇವಸ್ಥಾನ

ಚಮೋಲಿ: ದೀಪಾವಳಿಯ ಹಬ್ಬದ ಪ್ರಯುಕ್ತ ಭಗವಾನ್ ಬದ್ರಿನಾಥ್ ದೇವಾಲಯವನ್ನು ಭವ್ಯವಾಗಿ ಅಲಂಕರಿಸಲಾಗಿದೆ. ಪ್ರತಿ ವರ್ಷ ದೀಪಾವಳಿ ಹಬ್ಬದಂದು ಭಗವಾನ್ ಬದ್ರಿನಾಥ್ ದೇವಾಲಯವನ್ನು ಚೆಂಡು (ಮಾರಿಗೋಲ್ಡ್) ಹೂಗಳಿಂದ ಅಲಂಕರಿಸಲಾಗುತ್ತದೆ.

ಚೆಂಡು ಹೂಗಳಿಂದ ಕಂಗೊಳಿಸುತ್ತಿರುವ ಬದ್ರಿನಾಥ್ ದೇವಸ್ಥಾನ

ದೇವಾಲಯದ ಆವರಣದಲ್ಲಿರುವ ಮಾತಾ ಲಕ್ಷ್ಮಿ ದೇವಸ್ಥಾನದಲ್ಲಿ ದೀಪಾವಳಿ ಹಬ್ಬದಂದು ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ದೇವಸ್ಥಾನದಲ್ಲಿ ದೀಪೋತ್ಸವ ಅದ್ಧೂರಿಯಾಗಿ ಜರುಗಲಿದೆ.

ಈ ಬಾರಿ ಚಳಿಗಾಲ ಹಿನ್ನೆಲೆ ನವೆಂಬರ್ 19 ರಿಂದ ಭಗವಾನ್ ಬದ್ರಿನಾಥ್ ದೇವಸ್ಥಾನದ ಬಾಗಿಲುಗಳನ್ನು ಮುಚ್ಚಲಾಗುತ್ತದೆ.

ABOUT THE AUTHOR

...view details