ಕೇಂದ್ರಪಾರ (ಒಡಿಶಾ):ಎರಡು ತಲೆ, ಮೂರು ಕೈಗಳು, ನಾಲ್ಕು ಕಣ್ಣುಗಳು ಮತ್ತು ನಾಲ್ಕು ಕಿವಿಗಳಿರುವ ಸಯಾಮಿ ಅವಳಿ ಶಿಶುಗಳಿಗೆ ಮಹಿಳೆಯೊಬ್ಬರು ಜನ್ಮ ನೀಡಿದ್ದಾರೆ.
ಮಗುವಿನ ಬೆನ್ನಿನಲ್ಲೂ ಒಂದು ಕೈ!
ಒಡಿಶಾದ ಕೇಂದ್ರಪಾರ ಜಿಲ್ಲಾಸ್ಪತ್ರೆಯಲ್ಲಿ ಕಾಣಿ ಗ್ರಾಮದ ಉಮಕಾಂತ್ - ಅಂಬಿಕಾ ದಂಪತಿಗೆ ಈ ಹೆಣ್ಣು ಮಕ್ಕಳು ಜನಿಸಿವೆ. ಮಗುವಿನ ಬೆನ್ನಿನಲ್ಲೂ ಒಂದು ಕೈ ಇದೆ. ವೈದ್ಯರು ಈ ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಟಕ್ ಶಿಶು ಭವನಕ್ಕೆ ಕಳುಹಿಸಿಕೊಟ್ಟಿದ್ದಾರೆ,