ಕರ್ನಾಟಕ

karnataka

ETV Bharat / bharat

ಹಾಲಿನ ನೊರೆಯಂತೆ ಜಾರಿದ ಹಿಮಪಾತ...!! - ಬೆಟ್ಟದಿಂದ ಮಂಜುಗಡ್ಡೆ

ಹಿಮಾಚಲ ಪ್ರದೇಶದ ಲಾಹೌಲ್ - ಸ್ಪಿತಿ ಜಿಲ್ಲೆಯ ಗೊಂಧಲಾ ಪ್ರದೇಶದ ಬಳಿ ಬುಧವಾರ ಬೆಳಗ್ಗೆ ಬೆಟ್ಟದಿಂದ ಮಂಜುಗಡ್ಡೆಯೊಂದು ಬೀಳುತ್ತಿರುವ ವಿಡಿಯೋ ಸಾಮಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ

avalanche triggered by breaking of iceberg in lahaul spiti district
ಚಂದ್ರನ ತುಂಡಿನಂತೆ ಜಾರುತ್ತಿರುವ ಹಿಮದ ವಿಡಿಯೋ ವೈರಲ್​

By

Published : Nov 30, 2022, 6:42 PM IST

Updated : Nov 30, 2022, 9:48 PM IST

ಲಾಹೌಲ್-ಸ್ಪಿತಿ(ಹಿಮಾಚಲ ಪ್ರದೇಶ): ಹಿಮಾಚಲ ಪ್ರದೇಶದ ಲಾಹೌಲ್-ಸ್ಪಿತಿ ಜಿಲ್ಲೆಯ ಗೊಂಧಲಾ ಪ್ರದೇಶದ ಬಳಿ ಬುಧವಾರ ಬೆಳಗ್ಗೆ ಬೆಟ್ಟದಿಂದ ಮಂಜುಗಡ್ಡೆಯೊಂದು ಬಿದ್ದಿದ್ದು, ಮಂಜುಗಡ್ಡೆ ಒಡೆದ ಕಾರಣ ಇಡೀ ಕಣಿವೆಯಲ್ಲಿ ಸಂಚಲನ ವಾತವರಣ ಉಂಟಾಯಿತು. ಅಕ್ಕಪಕ್ಕದ ಜನರು ತಮ್ಮ ಮೊಬೈಲ್‌ನಲ್ಲಿ ಹಿಮಪಾತವಾಗುತ್ತಿರುವುದನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದಾರೆ.

ಹಾಲಿನ ನೊರೆಯಂತೆ ಜಾರಿದ ಹಿಮಪಾತ...!!

ಇದೇ ತಿಂಗಳ ಆರಂಭದಲ್ಲಿ ಲಾಹೌಲ್ ಕಣಿವೆಯಲ್ಲಿ ಹಿಮಪಾತವಾಗಿತ್ತು, ಆದರೆ, ನಂತರ ಹವಾಮಾನವು ಸ್ಪಷ್ಟವಾಗಿದ್ದು ಬಹಲ ಸುಂದರವಾಗಿ ಕಾಣಿಸಿದೆ ಎಂದು ಸ್ಥಳೀಯ ನಿವಾಸಿ ನಂದ್ ಕಿಶೋರ್ ಹೇಳಿದರು. ಹಾಗೆಯೇ ಹಿಮಪಾತದಿಂಧ ಯಾವುದೇ ಹಾನಿ ತೊಂದರೆ ಸಂಭವಿಸಿಲ್ಲ ಎಂದು ವರದಿಯಾಗಿದೆ.

ಇದನ್ನೂ ಓದಿ:ಮದುವೆಯ ಸಂಭ್ರಮಕ್ಕೆ ರಾಯಲ್ ಟಚ್​ ನೀಡುವ ವಿಂಟೇಜ್ ಕಾರುಗಳು

Last Updated : Nov 30, 2022, 9:48 PM IST

ABOUT THE AUTHOR

...view details