ಹೈದರಾಬಾದ್: ಮಾರ್ಚ್ 27 ರಂದು ಪ್ರಾರಂಭವಾದ ಚುನಾವಣೆ ಬರೋಬ್ಬರಿ ಒಂದು ತಿಂಗಳ ನಂತರ ಮುಗಿದಿದೆ.
ಅಸ್ಸೋಂ ವಿಧಾನಸಭಾ ಚುನಾವಣೆ : ಮತದಾರರ ಒಲವು ಯಾರ ಕಡೆ? - ಅಸ್ಸೋಂ ವಿಧಾನಸಭೆಯ 126 ಸ್ಥಾನಗಳ ಚುನಾವಣೆ
ಅಸ್ಸೋಂ ವಿಧಾನಸಭೆಯ 126 ಸ್ಥಾನಗಳ ಚುನಾವಣೆಗಳು ಕ್ರಮವಾಗಿ ಮಾರ್ಚ್ 27 ಏಪ್ರಿಲ್ 1 ಮತ್ತು ಏಪ್ರಿಲ್ 6 ರಂದು ಒಟ್ಟು 3 ಹಂತಗಳಲ್ಲಿ ನಡೆದವು.
![ಅಸ್ಸೋಂ ವಿಧಾನಸಭಾ ಚುನಾವಣೆ : ಮತದಾರರ ಒಲವು ಯಾರ ಕಡೆ? Assam Assembly Elections: What do the exit polls say?Assam Assembly Elections: What do the exit polls say?](https://etvbharatimages.akamaized.net/etvbharat/prod-images/768-512-11587011-949-11587011-1619740086801.jpg)
ಅಸ್ಸೋಂ ವಿಧಾನಸಭಾ ಚುನಾವಣೆ
ಅಸ್ಸೋಂನ ಈ ಚುನಾವಣಾ ಯುದ್ಧದಲ್ಲಿ ಯಾರು ಗೆಲ್ಲುತ್ತಾರೆ ಎಂಬ ಬಗ್ಗೆ ಸುದ್ದಿ ಸಂಸ್ಥೆಗಳು ಮಾಹಿತಿ ಸಂಗ್ರಹಿಸಿದ್ದು, ಸಮೀಕ್ಷೆಯ ಫಲಿತಾಂಶಗಳನ್ನು ಪ್ರಕಟಿಸಲಾಗಿದೆ.
ಅಸ್ಸೋಂ ವಿಧಾನಸಭೆಯ 126 ಸ್ಥಾನಗಳ ಚುನಾವಣೆಗಳು ಕ್ರಮವಾಗಿ ಮಾರ್ಚ್ 27, ಏಪ್ರಿಲ್ 1 ಮತ್ತು ಏಪ್ರಿಲ್ 6 ರಂದು ಒಟ್ಟು 3 ಹಂತಗಳಲ್ಲಿ ನಡೆದವು. ಇನ್ನು ಮತ ಎಣಿಕೆ ಕಾರ್ಯ ಮೇ 2 ರಂದು ನಡೆಯಲಿದೆ. ಆಯ್ದ ಪ್ರದೇಶಗಳಲ್ಲಿನ ಸೀಮಿತ ಸಂಖ್ಯೆಯ ಮತದಾರರ ಪ್ರತಿಕ್ರಿಯೆಯನ್ನು ಆಧರಿಸಿ ಸಮೀಕ್ಷೆ ಮಾಡಲಾಗಿದೆ.