ಕರ್ನಾಟಕ

karnataka

ETV Bharat / bharat

ಏಷ್ಯಾದ ಅತಿ ದೊಡ್ಡ ತೇರು ಎಳೆದು ಭಕ್ತಿಯ ಪರಾಕಾಷ್ಠೆ ಮೆರೆದ ಜನ - ಉತಿರಾಮ್ ಉತ್ಸವ

ಏಷ್ಯಾದ ಅತಿದೊಡ್ಡ ತೇರನ್ನು ಇಂದು 5,000 ಕ್ಕೂ ಹೆಚ್ಚು ಭಕ್ತರು ಎಳೆದು ದೇವರ ಕೃಪೆಗೆ ಪಾತ್ರರಾದರು.

Asia's biggest (Azhi Ther) temple car festival was held today
ಏಷ್ಯಾದ ಅತಿ ದೊಡ್ಡ ತೇರು ಎಳೆದು ಪರಾಕಾಷ್ಠೆ ಮೆರೆದ ಭಕ್ತರು

By

Published : Mar 25, 2021, 9:49 PM IST

ತಿರುವರೂರ್​: ವಿಶ್ವದ ಪ್ರಸಿದ್ಧ ತಿರುವರೂರು ತ್ಯಾಗರಾಜ ದೇವಸ್ಥಾನದ ಪಂಗುನಿ ಉತಿರಾಮ್ ಉತ್ಸವ ಅದ್ಧೂರಿಯಾಗಿ ಜರುಗಿದೆ.

ಮಾರ್ಚ್ 2 ರಂದು ಧ್ವಜಾರೋಹಣದೊಂದಿಗೆ ಈ ಉತ್ಸವ ಆರಂಭವಾಯಿತು. ಹಬ್ಬದ ಸಂದರ್ಭದಲ್ಲಿ ಸಾವಿರಾರು ಭಕ್ತರು ತೇರು ಎಳೆದರು.

ಇದು ಏಷ್ಯಾದಲ್ಲಿಯೇ ಅತೀ ದೊಡ್ಡ ರಥವಾಗಿದೆ. 96 ಅಡಿ ಎತ್ತರ ಮತ್ತು 400 ಟನ್ ತೂಕದ ಈ ತೇರು ಹೈಡ್ರಾಲಿಕ್ ಬ್ರೇಕ್ ಹೊಂದಿದೆ.

ABOUT THE AUTHOR

...view details