ಕರ್ನಾಟಕ

karnataka

ETV Bharat / bharat

ತಮಿಳುನಾಡಿನಲ್ಲಿ ಜಲ್ಲಿಕಟ್ಟು ಸಂಭ್ರಮ; ಎತ್ತುಗಳಿಗೆ ತರಬೇತಿ ನೀಡುತ್ತಿರುವ ಜನ - ಜಲ್ಲಿಕಟ್ಟು

ಪೊಂಗಲ್ ಸಮೀಪಿಸುತ್ತಿದ್ದಂತೆ, ತಿರುಚಿರಾಪಳ್ಳಿಯ ಸ್ಥಳೀಯರು ಜಲ್ಲಿಕಟ್ಟು ಸ್ಪರ್ಧೆಗಾಗಿ ತಮ್ಮ ಎತ್ತುಗಳಿಗೆ ತರಬೇತಿ ನೀಡುತ್ತಿದ್ದಾರೆ. ಸುಗ್ಗಿ ಹಬ್ಬದ ನಿಮಿತ್ತ ಜಲ್ಲಿಕಟ್ಟನ್ನು ಅತಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

Jallikattu
ಜಲ್ಲಿಕಟ್ಟು

By

Published : Jan 7, 2021, 9:10 AM IST

ಚೆನ್ನೈ( ತಮಿಳುನಾಡು): ಪೊಂಗಲ್​ ತಮಿಳುನಾಡಿನ ರಾಜ್ಯದ ಹಬ್ಬ ಎಂದೇ ಪರಿಗಣಿಸಲ್ಪಟ್ಟಿದೆ. ಇಲ್ಲಿ ಪೊಂಗಲ್​ ಅನ್ನು ವೈಭವದಿಂದ ಆಚರಿಸಲಾಗುತ್ತದೆ. ಸುಗ್ಗಿ ಹಬ್ಬದ ನಿಮಿತ್ತ ಜಲ್ಲಿಕಟ್ಟನ್ನು ಅತಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ಎತ್ತುಗಳಿಗೆ ತರಬೇತಿ ನೀಡುತ್ತಿರುವ ಜನ

ಪೊಂಗಲ್ ಸಮೀಪಿಸುತ್ತಿದ್ದಂತೆ, ತಿರುಚಿರಾಪಳ್ಳಿಯ ಸ್ಥಳೀಯರು ಜಲ್ಲಿಕಟ್ಟು ಸ್ಪರ್ಧೆಗೆ ತಮ್ಮ ಎತ್ತುಗಳಿಗೆ ತರಬೇತಿ ನೀಡುತ್ತಿದ್ದಾರೆ. ಪೊಂಗಲ್ ಹಬ್ಬದ ಸಂದರ್ಭದಲ್ಲಿ ಬುಲ್-ಟ್ಯಾಮಿಂಗ್ ಕ್ರೀಡೆಯನ್ನು ತಮಿಳುನಾಡಿನಲ್ಲಿ ಭಾರೀ ವಿಜೃಂಭಣೆಯಿಂದ ನಡೆಸಲಾಗುತ್ತದೆ.

ಅಖಾಡದಲ್ಲಿ ಹೋರಿಗಳನ್ನು ಬಿಟ್ಟು ಅವುಗಳನ್ನು ಪಳಗಿಸುವ ಪಂದ್ಯವೇ ಜಲ್ಲಿಕಟ್ಟು. ಇದು ನೋಡಲು ಅತೀ ರೋಚಕ ಹಾಗೂ ಭಯಾನಕವಾಗಿರುತ್ತವೆ. ಪ್ರೇಕ್ಷಕರಿಗೂ ಅಷ್ಟೇ ಮನರಂಜನೆಯನ್ನೂ ನೀಡುತ್ತದೆ.

ABOUT THE AUTHOR

...view details