ರಾಜಸ್ಥಾನ :ಕೈ-ಕಾಲುಗಳನ್ನು ಕಳೆದುಕೊಂಡಿದ್ದ 10 ವರ್ಷದ ಮಗುವಿಗೆ ಜೈಪುರದ ಪುನರ್ವಸತಿ ಕೇಂದ್ರವು ಹೊಸ ಜೀವನ ನೀಡಿದೆ. ಬಾಲಕನಿಗೆ ಭಗವಾನ್ ಮಹಾವೀರ್ ಅಂಗವಿಕಲರ ಸಹಾಯ ಸಮಿತಿಯ ಸಹಯೋಗದೊಂದಿಗೆ, ಕೃತಕ ಕೈ-ಕಾಲುಗಳನ್ನು ಒದಗಿಸಲಾಗಿದೆ.
ಕೃತಕ ಕೈ-ಕಾಲು ಕೊಟ್ಟು ಬಾಲಕನಿಗೆ ಬೆಳಕಾದ ಸಂಸ್ಥೆ.. - Hyderabad baby prosthetic limbs
ಬೇರೆ ಯಾವುದೇ ಕೇಂದ್ರದಲ್ಲಿ ತಿಂಗಳುಗಳ ಸಮಯ ತೆಗೆದುಕೊಳ್ಳುತ್ತಿದ್ದ ಈ ಪ್ರಕ್ರಿಯೆಯು, ಜೈಪುರ ಕಾಲು ಪುನರ್ವಸತಿ ಕೇಂದ್ರದಲ್ಲಿ ಕೇವಲ 2 ದಿನಗಳ ಅಲ್ಪಾವಧಿಯಲ್ಲಿ ಪೂರ್ಣಗೊಂಡಿದೆ..
ಕೃತಕ ಕೈಕಾಲು ಕೊಟ್ಟು ಬಾಲಕನಿಗೆ ಬೆಳಕಾದ ಸಂಸ್ಥೆ.
ಹೈದರಾಬಾದ್ ಮೂಲದ ಮಧು ಎಂಬ ಬಾಲಕನಿಗೆ 2019ರಲ್ಲಿ ವಿದ್ಯುತ್ ಶಾಕ್ ಹೊಡೆದಿತ್ತು. ಆದ್ದರಿಂದ ಅವನು ಕೈ-ಕಾಲುಗಳನ್ನು ಕಳೆದುಕೊಂಡನು. ಬಡತನದ ಪರಿಸ್ಥಿತಿಯಲ್ಲಿ ಮಧುಗೆ ಚಿಕಿತ್ಸೆ ನೀಡಿಲು ಕುಟುಂಬದವರಿಗೆ ಆಗಿರಲಿಲ್ಲ. ಬಳಿಕ ಮಧುನನ್ನು ಜೈಪುರದ ಪುನರ್ವಸತಿ ಕೇಂದ್ರಕ್ಕೆ ಕರೆತರಲಾಗಿತ್ತು.
ಬೇರೆ ಯಾವುದೇ ಕೇಂದ್ರದಲ್ಲಿ ತಿಂಗಳುಗಳ ಸಮಯ ತೆಗೆದುಕೊಳ್ಳುತ್ತಿದ್ದ ಈ ಪ್ರಕ್ರಿಯೆಯು, ಜೈಪುರ ಕಾಲು ಪುನರ್ವಸತಿ ಕೇಂದ್ರದಲ್ಲಿ ಕೇವಲ 2 ದಿನಗಳ ಅಲ್ಪಾವಧಿಯಲ್ಲಿ ಪೂರ್ಣಗೊಂಡಿದೆ.