ನವದೆಹಲಿ: ಸುಮಾರು 93,000 ರೈಲ್ವೆ ಫಲಾನುಭವಿಗಳು ಕೊರೊನಾ ಸೋಂಕಿನಿಂದ ಬಳಲುತ್ತಿದ್ದಾರೆ ಎಂದು ರೈಲ್ವೆ ಮಂಡಳಿ ಅಧ್ಯಕ್ಷರು ಮಾಹಿತಿ ನೀಡಿದ್ದಾರೆ.
ಕೊರೊನಾ; 93,000 ರೈಲ್ವೆ ಫಲಾನುಭವಿಗಳಿಗೆ ಕೋವಿಡ್ ಪಾಸಿಟಿವ್
ಸುಮಾರು 72 ರೈಲು ಆಸ್ಪತ್ರೆಗಳು ಮತ್ತು 5,000 ಹಾಸಿಗೆಗಳನ್ನು ಕೊರೊನಾ ಪೀಡಿತರ ಆರೈಕೆಗಾಗಿ ಮೀಸಲಿಡಲಾಗಿದೆ ಎಂದು ರೈಲ್ವೆ ಮಂಡಳಿ ತಿಳಿಸಿದೆ.
ರೈಲ್ವೆ ಮಂಡಳಿ ಅಧ್ಯಕ್ಷ
ಸುಮಾರು 72 ರೈಲು ಆಸ್ಪತ್ರೆಗಳು ಮತ್ತು 5,000 ಹಾಸಿಗೆಗಳನ್ನು ಅವರ ಆರೈಕೆಗಾಗಿ ಮೀಸಲಿಡಲಾಗಿದೆ ಎಂದು ಮಂಡಳಿ ತಿಳಿಸಿದೆ.
ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.